ಕರ್ನಾಟಕ

karnataka

ETV Bharat / state

ಲಕ್ಷ್ಮಿ ಪಟಾಕಿ ಸಿಡಿದು ಬಾಲಕ ಗಂಭೀರ.. - fire works Burst boy injured at Bengaluru

ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನ ಒಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭಿರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

ಲಕ್ಷ್ಮೀ ಪಟಾಕಿ ಸಿಡಿದು ಬಾಲಕ ಗಂಭೀರ

By

Published : Oct 27, 2019, 9:13 PM IST

ಬೆಂಗಳೂರು: ಲಕ್ಷ್ಮಿ ಪಟಾಕಿ ಹೊಡೆಯಲು ಹೋಗಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಚಾಮರಾಜಪೇಟೆ ‌ಆಜಾದ್‌ನಗರದಲ್ಲಿ ನಡೆದಿದೆ.

ಮಧನ್ (7) ವರ್ಷ, ಗಾಯಗೊಂಡ ಬಾಲಕ. ಮಧನ್ ಇಂದು ಮಧ್ಯಾಹ್ನ ಪಟಾಕಿ ಸಿಡಿಸುವಾಗ ಈ ದುರ್ಘಟನೆ ಸಂಭವಿಸಿದೆ.ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನೊಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭೀರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

For All Latest Updates

ABOUT THE AUTHOR

...view details