ಆನೇಕಲ್: ಹೆಬ್ಬಗೋಡಿ-ಎಲೆಕ್ಟ್ರಾನಿಕ್ ಸಿಟಿ ಸಮೀಪದ ವಸತಿ ಸಮುಚ್ಚಯದಲ್ಲಿ ಆಕಸ್ಮಿಕ ಬೆಂಕಿ (fire incident) ಕಾಣಿಸಿಕೊಂಡ ಘಟನೆ ನಡೆದಿದೆ.
ಹೆಬ್ಬಗೋಡಿಯ ಸಂಪಿಗೆ ನಗರದ ವಸುಂದರ ಲೇ ಔಟ್(Vasundara layout) ನಲ್ಲಿರುವ ವಿ ಮ್ಯಾಕ್ಸ್ ಅಪಾರ್ಟ್ಮೆಂಟ್(V Max Apartment) ನಲ್ಲಿ ಘಟನೆ ಜರುಗಿದೆ. ಎರಡು ಪ್ಲ್ಯಾಟ್ಗಳಿಗೆ ಬೆಂಕಿ ಕೆನ್ನಾಲಿಗೆ ಆವರಿಸಿದೆ. ತಕ್ಷಣವೇ ಫ್ಲ್ಯಾಟ್ನಲ್ಲಿದ್ದವರು ಹೊರ ಓಡಿ ಬಂದಿದ್ದಾರೆ.