ಕರ್ನಾಟಕ

karnataka

ETV Bharat / state

ಪೊಗರು ಚಿತ್ರದ ಸೆಟ್​ನಲ್ಲಿ ಅಗ್ನಿ ಅವಘಡ .. ಅದೃಷ್ಟವಶಾತ್​ ಆ್ಯಕ್ಷನ್ ಪ್ರಿನ್ಸ್​​​​​​​​​​​​​​​​​​​​​​​  ಸೇಫ್..! - Fire in the set of Pogaru movie

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಶೂಟಿಂಗ್ ವೇಳೆ ಸೆಟ್​ನಲ್ಲಿ ಅಗ್ನಿ ಅವಘಡ  ಸಂಭವಿಸಿದ್ದು, 'ಪೊಗರು' ಚಿತ್ರದ ಸೆಟ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಪೊಗರು ಚಿತ್ರದ ಸೆಟ್​ನಲ್ಲಿ ಅಗ್ನಿ ಅವಘಡ ..ಅದೃಷ್ಟವಶಾತ್​ ಆ್ಯಕ್ಷನ್ ಪ್ರಿನ್ಸ್ ಸೇಫ್..!

By

Published : Sep 5, 2019, 10:59 PM IST

Updated : Sep 5, 2019, 11:05 PM IST


ಬೆಂಗಳೂರು:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಶೂಟಿಂಗ್ ವೇಳೆ ಸೆಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 'ಪೊಗರು' ಚಿತ್ರದ ಸೆಟ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಪೊಗರು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕೋಸ್ಕರ ಚಿತ್ರತಂಡ ಅದ್ಧೂರಿ ಸೆಟ್ ಹಾಕಿದ್ದು, ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಟ ಧ್ರುವ ಸರ್ಜಾ ಕೂಡ ಸೇಫ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಗರು ಚಿತ್ರದ ಶೂಟಿಂಗ್ ಹೈದರಾಬಾದ್​ನಲ್ಲಿ ಭರದಿಂದ ನಡೆಯುತ್ತಿದ್ದು, ಪೊಗರು ಸಾಹಸ ದೃಶ್ಯದ ಶೂಟಿಂಗ್​ನಲ್ಲಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್​ಗಳು ಧ್ರುವ ಸರ್ಜಾ ಎದುರು ಸೆಣಸಾಡಲಿದ್ದಾರೆ.

Last Updated : Sep 5, 2019, 11:05 PM IST

ABOUT THE AUTHOR

...view details