ಕರ್ನಾಟಕ

karnataka

ETV Bharat / state

ರಾಕಿಭಾಯ್ ಗೆ ಕೆಜಿಎಫ್ ಅಡ್ಡದಲ್ಲಿ ಸಿಕ್ತು ಫ್ಯಾನ್ಸ್ ಗಳ ಸರ್ಪ್ರೈಸ್ ಗಿಫ್ಟ್..!!!! - undefined

ಮಾಸ್ಟರ್ ಪೀಸ್ ನ ಸೂಪರ್ ಫಾಲೋವರ್ಸ್​ ‌ವುಡ್‌ನಲ್ಲಿ ರಾಕಿಭಾಯ್ ಪೇಂಟಿಂಗ್ ಮಾಡಿ, ಕೆಜಿಎಫ್ ಶೂಟಿಂಗ್ ಸ್ಥಳಕ್ಕೆ ತೆರಳಿ ಯಶ್​ಗೆ ನೀಡಿದ್ದಾರೆ. ಸರ್​ಪ್ರೈಸ್ ಗಿಫ್ಟ್​ನಿಂದ ಯಶ್​ ಫುಲ್​ ಖುಷಿಯಾಗಿದ್ದಾರೆ.

ರಾಕಿಭಾಯ್ ಗೆ ಕೆಜಿಎಫ್ ಅಡ್ಡದಲ್ಲಿ ಸಿಕ್ತು ಫ್ಯಾನ್ಸ್ ಗಳ ಸರ್ಪ್ರೈಸ್ ಗಿಫ್ಟ್

By

Published : Jun 15, 2019, 1:01 PM IST

ಬೆಂಗಳೂರು: KGF ಚಿತ್ರದ ನಂತ್ರ ಸ್ಯಾಂಡಲ್ ವುಡ್ ನಲ್ಲಿ ರಾಕಿಭಾಯ್ ಹವಾ ಸ್ವಲ್ಪ ಜೋರಾಗೇ ಇದೆ. ಅಲ್ಲದೇ ಅವರ ಅಭಿಮಾನಿ ಬಳಗವು ದುಪ್ಪಟ್ಟಾಗಿದೆ. ಇದೀಗ ಮತ್ತೆ ರಾಕಿ ಭಾಯ್ ಚಿನ್ನದ ಮೀನಿನ‌‌ ಬೇಟೆಯಲ್ಲಿದ್ದು, ಸದ್ಯ ಮೈಸೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಸರ್​ಪ್ರೈಸ್ ಗಿಫ್ಟ್​ನಿಂದ ಯಶ್​ ಫುಲ್​ ಖುಷ್​

ಇನ್ನೂ ಈ ಬ್ಯುಸಿ ಶೆಡ್ಯೂಲ್ ನಲ್ಲೂ ರಾಮಚಾರಿ "ಯುವರತ್ನ" ನ ಭೇಟಿ ಮಾಡಿದ್ರು. ಜೊತೆಗೆ ಕೆಜಿಎಫ್​ ಚಾಪ್ಟರ್ 1 ಚಿತ್ರದ ಸಹಾಯಕ ನಿರ್ದೇಶಕನ ಹೊಸ ಕಾರು ಡ್ರೈವ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದರು. ಆದರೆ, ಈಗ ಈ ರಾಜಹುಲಿಗೆ ಅಭಿಮಾನಿಗಳಿಬ್ರು ಸರ್​ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.

ಹೌದು, ಮಾಸ್ಟರ್ ಪೀಸ್ ನ ಸೂಪರ್ ಫಾಲೋವರ್ಸ್​ ‌ವುಡ್‌ನಲ್ಲಿ ರಾಕಿಭಾಯ್ ಪೇಂಟಿಂಗ್ ಮಾಡಿ, ಅದನ್ನೂ ಕೆಜಿಎಫ್ ಶೂಟಿಂಗ್ ಸ್ಥಳಕ್ಕೆ ತೆರಳಿ ಯಶ್​ಗೆ ನೀಡಿದ್ದಾರೆ. ಇನ್ನೂ ಈ ಸರ್​ಪ್ರೈಸ್ ಗಿಫ್ಟ್​ನಿಂದ ಪುಲ್ ಖುಷ್ ಆಗಿರುವ ಯಶ್​, ಅಭಿಮಾನಿಗಳ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details