ಬೆಂಗಳೂರು:ಆರ್ಬಿಐಗೆ ರವಾನಿಸಲ್ಪಟ್ಟ ಹಣದಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಬ್ರಾಂಚ್ನಿಂದ ರವಾನೆಯಾಗಿದ್ದ ಹಣದಲ್ಲಿ 100 ರೂ ಮುಖಬೆಲೆಯ 145 ಖೋಟಾ ನೋಟುಗಳು ಪತ್ತೆಯಾಗಿವೆ.
ಆರ್ಬಿಐಗೆ ರವಾನಿಸಲಾಗಿದ್ದ ಹಣದಲ್ಲಿ ಖೋಟಾ ನೋಟು ಪತ್ತೆ! - Bengalore latest news
ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಬ್ರಾಂಚ್ನಿಂದ ಆರ್ಬಿಐಗೆ ರವಾನಿಸಲ್ಪಟ್ಟಿದ್ದ ಹಣದಲ್ಲಿ ಖೋಟಾ ನೋಟು ಪತ್ತೆಯಾಗಿದೆ.
![ಆರ್ಬಿಐಗೆ ರವಾನಿಸಲಾಗಿದ್ದ ಹಣದಲ್ಲಿ ಖೋಟಾ ನೋಟು ಪತ್ತೆ! RBI](https://etvbharatimages.akamaized.net/etvbharat/prod-images/768-512-10420737-thumbnail-3x2-chaii.jpg)
ಆರ್ಬಿಐ
ಇದೀಗ ಬೆಂಗಳೂರು ಆರ್.ಬಿ.ಐ ಕಚೇರಿಯ ಮ್ಯಾನೇಜರ್ ದೂರು ದಾಖಲಿಸಿದ್ದು, ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಬ್ರಾಂಚ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಓದಿ...ವಿದೇಶಿ ಲೇಡಿ ಎಟಿಎಂ ಕೇಸ್ ಪ್ರಕರಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
Last Updated : Jan 29, 2021, 12:23 PM IST