ಬಿಜೆಪಿಯಲ್ಲಿ ಸಿಹಿ ಸಂಭ್ರಮ: ಹೊಸಕೋಟೆಯಲ್ಲಿ ಶರತ್ ಬೆಂಬಲಿಗರಿಂದ ನಾಗಿಣಿ ಡ್ಯಾನ್ಸ್- ವಿಡಿಯೋ - ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅಭಿಮಾನಿಗಳು ನಾಗಿಣಿ ಹಾಡಿಗೆ ಸ್ಟೆಪ್ಸ್
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿ ನಾಯಕರು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಿದರೆ ಮತ್ತೊಂದೆಡೆ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅಭಿಮಾನಿಗಳು ನಾಗಿಣಿ ಹಾಡಿಗೆ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ.
![ಬಿಜೆಪಿಯಲ್ಲಿ ಸಿಹಿ ಸಂಭ್ರಮ: ಹೊಸಕೋಟೆಯಲ್ಲಿ ಶರತ್ ಬೆಂಬಲಿಗರಿಂದ ನಾಗಿಣಿ ಡ್ಯಾನ್ಸ್- ವಿಡಿಯೋ Enjoying by sharing of sweet](https://etvbharatimages.akamaized.net/etvbharat/prod-images/768-512-5319467-thumbnail-3x2-vicky.jpg)
ಬಿಜೆಪಿಯಲ್ಲಿ ಸಿಹಿ ಸಂಭ್ರಮ... ಹೊಸಕೋಟೆಯಲ್ಲಿ ನೃತ್ಯ ಸಂಭ್ರಮ
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆ ಕಚೇರಿಗೆ ಆಗಮಿಸಿದ ಸಚಿವರು, ಶಾಸಕರು ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿಯಲ್ಲಿ ಸಿಹಿ ಸಂಭ್ರಮ... ಹೊಸಕೋಟೆಯಲ್ಲಿ ನೃತ್ಯ ಶರತ್ ಬೆಂಬಲಿಗರಿಂದ ಡಾನ್ಸ್ ಝಲಕ್