ಕರ್ನಾಟಕ

karnataka

ETV Bharat / state

ಎಲೆಕ್ಟ್ರಾನಿಕ್ ಸಿಟಿ‌ ಪ್ಲೈ ಓವರ್ ಮೇಲ್ಸೇತುವೆ ಸಂಚಾರ ಸ್ಥಗಿತ - ಮೇಲ್ಸೇತುವೆ ಸಂಚಾರ ಸ್ತಗಿತ

ಸಂಚಾರ ದಟ್ಟಣೆ ಹಾಗು ಸಮಯವನ್ನು ಉಳಿಸುತ್ತಿದ್ದ ಮೇಲ್ಸೇತುವೆ ಇದಾಗಿದ್ದು. ಕೆಳಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಂದಣಿಯಿಲ್ಲದ್ದರಿಂದ ಸರಕು ಸಾಗಣೆ ವಾಹನಗಳು ಸರಾಗವಾಗಿ ಸಾಗಲು ಅನುಕೂಲವಾಗಲಿದೆ.

Electronic city flyover overpass closed
ಎಲೆಕ್ಟ್ರಾನಿಕ್ ಸಿಟಿ‌ ಪ್ಲೈ ಓವರ್ ಮೇಲ್ಸೇತುವೆ ಸಂಚಾರ ಸ್ತಗಿತ

By

Published : Apr 29, 2021, 1:36 AM IST

Updated : Apr 29, 2021, 4:16 PM IST

ಆನೇಕಲ್: 14 ದಿನಗಳ ಲಾಕ್ ಡೌನ್ ಹಿನ್ನೆಲೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ‌ ಪ್ಲೈ ಓವರ್ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಪ್ರತಿನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುವ ಪ್ಲೈ ಓವರ್ ಇದಾಗಿದೆ. ಸಂಚಾರ ದಟ್ಟಣೆ ಹಾಗೂ ಸಮಯವನ್ನು ಉಳಿಸುತ್ತಿದ್ದ ಮೇಲ್ಸೇತುವೆ ಇದಾಗಿದ್ದು. ಕೆಳಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಂದಣಿಯಿಲ್ಲದ್ದರಿಂದ ಸರಕು ಸಾಗಣೆ ವಾಹನಗಳು ಸರಾಗವಾಗಿ ಸಾಗಲು ಅನುಕೂಲವಾಗಲಿದೆ.

ಪ್ಲೈ ಓವರ್ ಮೇಲ್ಸೇತುವೆ ಸಂಚಾರ ಸ್ಥಗಿತ

10 ಕಿ ಮಿ ವಿಸ್ತೀರ್ಣದ ಪ್ಲೈ ಓವರ್ ಇದಾಗಿದ್ದು ಇನ್ನ ಲಾಕ್​ಡೌನ್​ ಮುಗಿಯುವವರೆಗೂ ಸಂಪೂರ್ಣ ಬಂದ್ ಆಗಲಿದೆ.

Last Updated : Apr 29, 2021, 4:16 PM IST

ABOUT THE AUTHOR

...view details