ಬೆಂಗಳೂರು :ಸಿಲಿಕಾನ್ಸಿಟಿಯಲ್ಲಿ ವ್ಹೀಲಿಂಗ್ ಮಾಡಲು ಹೋಗಿ ಅಪಘಾತ ಮಾಡಿಕೊಂಡಿರುವ ಹಲವು ಪ್ರಕರಣಗಳಿವೆ. ಪ್ರಾಣಕ್ಕೆ ಕುತ್ತು ತರುವ ವ್ಹೀಲಿಂಗ್ ಕ್ರೇಜ್ ಮಾತ್ರ ಯುವ ಪೀಳಿಗೆಯನ್ನು ಬಿಟ್ಟಿಲ್ಲ.
ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 8 ಜನರ ಬಂಧನ - wheeling in Bangalore
ನಗರದ ವಿವಿಧೆಡೆ ವ್ಹೀಲಿಂಗ್ ಮಾಡಲು ಬಳಸಿದ್ದ 8 ದ್ವಿಚಕ್ರ ವಾಹನಗಳನ್ನ ಕೂಡ ಜಪ್ತಿ ಮಾಡಲಾಗಿದೆ..
ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 8 ಜನರ ಬಂಧನ
ಹೀಗಾಗಿ, ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 8 ಮಂದಿಪುಂಡರನ್ನು ಬೆಂಗಳೂರು ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧೆಡೆ ವ್ಹೀಲಿಂಗ್ ಮಾಡಲು ಬಳಸಿದ್ದ 8 ದ್ವಿಚಕ್ರ ವಾಹನಗಳನ್ನ ಕೂಡ ಜಪ್ತಿ ಮಾಡಲಾಗಿದೆ. ಪುಲಕೇಶಿನಗರ, ಬಾಣಸವಾಡಿ, ಕೆ.ಆರ್.ಪುರ, ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಓದಿ:ಕರುನಾಡನ್ನ ಬಂದೂಕು ನಾಡನ್ನಾಗಿ ಮಾಡಲು ಬಿಜೆಪಿ ಹೊರಟಿದೆ : ಸಂಸದ ಡಿ ಕೆ ಸುರೇಶ್
Last Updated : Aug 24, 2021, 7:26 PM IST