ಕರ್ನಾಟಕ

karnataka

ETV Bharat / state

ಹೀರಾ ಗ್ರೂಪ್‌ ಕೇಸ್​​ : ಸಲಾರ್ ಪುರಿಯಾ ಸತ್ವ ಕಂಪನಿಗೆ ಇಡಿ ಶಾಕ್ - ಈಟಿವಿ ಭಾರತ ಕನ್ನಡ

ಸಲಾರ್ ಪುರಿಯಾ ಸತ್ವ ಗ್ರೂಪ್‌ನ ಕಚೇರಿಗಳ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು 316 ಬ್ಯಾಂಕ್​ ಖಾತೆಯಲ್ಲಿದ್ದ 49.99 ಕೋಟಿ ರೂ ಹಾಗೂ ನಗದು ಜಪ್ತಿ ಮಾಡಿದ್ದಾಗಿ ತಿಳಿಸಿದೆ.

ed-raids-offices-of-salar-puria-sattva-group
ಹೀರಾ ಗ್ರೂಪ್‌ನೊಂದಿಗೆ ಹಣದ ವಹಿವಾಟು : ಸಲಾರ್ ಪುರಿಯಾ ಸತ್ವ ಕಂಪನಿಗೆ ಇಡಿ ಶಾಕ್

By

Published : Nov 9, 2022, 9:44 PM IST

Updated : Nov 9, 2022, 10:43 PM IST

ಬೆಂಗಳೂರು : ಸಲಾರ್ ಪುರಿಯಾ ಸತ್ವ ಗ್ರೂಪ್‌ನ ಕಚೇರಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) 316 ಬ್ಯಾಂಕ್ ಖಾತೆಗಳಲ್ಲಿದ್ದ 49.99 ಕೋಟಿ, ಕಚೇರಿಗಳಲ್ಲಿ ಸಿಕ್ಕ 29 ಲಕ್ಷ ನಗದು ಹಾಗೂ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿರುವುದಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ತನಿಖೆ ಎದುರಿಸುತ್ತಿರುವ ಹೀರಾ ಗ್ರೂಪ್ ಜೊತೆ ಹಣದ ವಹಿವಾಟು ಕಂಡು ಬಂದ ಹಿನ್ನೆಲೆಯಲ್ಲಿ ನ.7ರಂದು ನೀಲಾಂಚಲ್ ಟೆಕ್ನೋಕ್ರ್ಯಾಟ್ಸ್ ಕಂಪನಿಯಲ್ಲಿ ಇ.ಡಿ ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ :ಗ್ರಾನೈಟ್ ಹಗರಣ: ತೆಲಂಗಾಣ ಸಚಿವರ ಮನೆ, ಕಚೇರಿ ಸೇರಿ ಅನೇಕ ಕಡೆ ಇಡಿ - ಐಟಿ ಜಂಟಿ ದಾಳಿ

Last Updated : Nov 9, 2022, 10:43 PM IST

ABOUT THE AUTHOR

...view details