ಬೆಂಗಳೂರು:ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಜಾರಿ ನಿರ್ದೇಶಾನಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಇ ಡಿ ದಾಳಿ.. ಪರಿಶೀಲನೆ - Salar Puri Sattva Group
ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದರಿಂದ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಜಾರಿ ನಿರ್ದೇಶಾನಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಲಾರ್ ಪುರಿ ಸತ್ವ ಗ್ರೂಪ್
ಹಲಸೂರಿನ ಯಲ್ಲಪ್ಪಚೆಟ್ಟಿ ಲೇಔಟ್ನಲ್ಲಿರುವ ಕಂಪನಿ ಹಾಗೂ ಇಂದಿರಾನಗರದಲ್ಲಿರುವ ಡಿಫೆನ್ಸ್ ಕಾಲೋನಿಯಲ್ಲಿರುವ ಕಂಪನಿಗೆ ಸಂಬಂಧಿಸಿ ವ್ಯಕ್ತಿಯೋರ್ವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದರಿಂದ ಈ ದಾಳಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.