ಕರ್ನಾಟಕ

karnataka

ETV Bharat / state

ಪ್ರಯಾಣಿಕರ ಗಮನಕ್ಕೆ : ಪ್ರವಾಹದ ಹಿನ್ನೆಲೆ ರೈಲು ಮಾರ್ಗ ಬದಲಾವಣೆ - flood in North Karnataka

ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗಿ ರೈಲ್ವೆ ಮಾರ್ಗ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದ್ದು, ರೈಲುಗಳ ರದ್ದತಿ ಮತ್ತು ಮಾರ್ಗ ಬದಲಾವಣೆಯನ್ನು ರೈಲ್ವೆ ಇಲಾಖೆ ಮಾಡಿಕೊಂಡು ಸೇವೆ ಒದಗಿಸುವ ಪ್ರಯತ್ನದಲ್ಲಿದೆ.

ರೈಲ್ವೆ ಇಲಾಖೆ

By

Published : Aug 9, 2019, 7:06 PM IST

ಬೆಂಗಳೂರು :ಪ್ರವಾಹ ಸಿಲುಕಿರುವ ಕರ್ನಾಟಕದಲ್ಲಿಜನ ಜೀವನ ಅಸ್ತವ್ಯಸ್ತವಾಗಿದೆ. ನೆರೆಯ ಪರಿಣಾಮ ಈಗ ರೈಲು ಸಂಚಾರದ ಮೇಲೂ ಪ್ರಭಾವ ಬೀರಿದೆ. ಭಾರಿ ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳ ರೈಲು ಸಂಚಾರವನ್ನ ರದ್ದುಗೊಳಿಸಲಾಗಿದ್ದು, ಕೆಲವು ಸ್ಥಳಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

151 ಡಿಟಿ: 09.08.2019 ರೈಲುಗಳ ರದ್ದತಿ ಮತ್ತು ವಿಭಜನೆ


ಭಾರೀ ಮಳೆ / ಪ್ರವಾಹದಿಂದಾಗಿ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ. ಇಲ್ಲವೇ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಯಾಣ ರದ್ದುಗೊಂಡ ರೈಲುಗಳ ವಿವಿರಗಳು

  • ರೈಲು ಸಂಖ್ಯೆ 22678 ಕೊಚುವೇಲಿ - 09.08.2019 ರ ಯಶವಂತಪುರ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16320 ಬಾಣಸ್ವಾಡಿ - 09.08.2019 ರ ಕೊಚುವೇಲಿ ಹಮ್ಸಾಫರ್ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16526 ಕನ್ಯಾಕುಮಾರಿ - 09.08.2019ರ ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16527 ಯಶವಂತಪುರ - 09.08.2019 ರ ಕಣ್ಣೂರು ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 17311 ಚೆನ್ನೈ ಸೆಂಟ್ರಲ್ - 09.08.2019 ರ ವಾಸ್ಕೋ ಡಾ ಗಾಮಾ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16343 ತಿರುವನಂತಪುರಂ ಸೆಂಟ್ರಲ್ - 09.08.2019 ರ ಮಧುರೈ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16188 ಎರ್ನಾಕುಲಂ ಜೆಎನ್ - 09.08.2019 ರ ಕಾರೈಕಲ್ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16526 ಕೆ.ಎಸ್.ಆರ್ ಬೆಂಗಳೂರು - 09.08.2019 ರ ಕನ್ಯಾಕುಮಾರಿ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16527 ಯಶವಂತಪುರ - 09.08.2019 ರ ಕಣ್ಣೂರು ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16320 ಬಾಣಸವಾಡಿ - 09.08.2019 ರ ಕೊಚುವೇಲಿ ಹಮ್ಸಾಫರ್ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 12624 ತಿರುವನಂತಪುರಂ ಸೆಂಟ್ರಲ್ - 09.08.2019 ರ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 12696 ತಿರುವನಂತಪುರಂ ಸೆಂಟ್ರಲ್ - 09.08.2019 ರ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 22640 ಅಲೆಪ್ಪಿ - 09.08.2019 ರ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 16316 ಕೊಚುವೇಲಿ - 09.08.2019 ರ ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರದ್ದುಗೊಂಡಿದೆ.
  • ರೈಲು ಸಂಖ್ಯೆ 11048 ಹುಬ್ಬಳ್ಳಿ - 09.08.2019 ರ ಮಿರಾಜ್ ಲಿಂಕ್ ಎಕ್ಸ್‌ಪ್ರೆಸ್.
  • ರೈಲು ಸಂಖ್ಯೆ 11047 ಮಿರಾಜ್ - 10.08.2019 ರ ಹುಬ್ಬಳ್ಳಿ ಲಿಂಕ್ ಎಕ್ಸ್‌ಪ್ರೆಸ್
  • ಇನ್ನು ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ನಡುವಣ ರೈಲು ಸಂಚಾರವನ್ನೂ ರದ್ದುಗೊಳಿಸಲಾಗಿದೆ.


ಮಾರ್ಗ ಬದಲಾವಣೆಗೊಂಡ ರೈಲುಗಳು

  • ರೈಲು ಸಂಖ್ಯೆ 16209 ಅಜ್ಮೀರ್ - ಮೈಸೂರು ಎಕ್ಸ್‌ಪ್ರೆಸ್ ಇಂದು ಅಜ್ಮೀರ್‌ನಿಂದ ಪ್ರಯಾಣವನ್ನು ಪ್ರಾರಂಭಿಸುತ್ತದೆ, ಅಂದರೆ 09.08.2019 ರಂದು ಬದಲಿ ಮಾರ್ಗದಲ್ಲಿ ಚಲಿಸುತ್ತದೆ. ಸೂರತ್, ಜಲ್ಗಾಂವ್, ಮನ್ಮಾದ್, ದೌಂಡ್, ಸೋಲಾಪುರ, ಗಡಾಗ್ ಮೂಲಕ ಈ ರೈಲು ಪ್ರಯಾಣ ಬೆಳೆಸಲಿದೆ.
  • ರೈಲು ಸಂಖ್ಯೆ 11005 ದಾದರ್ - 09.08.2019 ರ ಪುದುಚೇರಿ ಎಕ್ಸ್‌ಪ್ರೆಸ್ ಪುಣೆಯಿಂದ ಹುಟ್ಟಿಕೊಂಡು ದೌಂಡ್, ಸೋಲಾಪುರ, ಗಡಾಗ್, ಹುಬ್ಬಳ್ಳಿ ಮೂಲಕ ಈ ರೈಲನ್ನು ಓಡಿಸಲಾಗುವುದು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details