ಕರ್ನಾಟಕ

karnataka

ETV Bharat / state

ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಅಟ್ಟಾಡಿಸಿದ ನಾಯಿಗಳು - ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿದ ಘಟನೆ

ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ಹಾದಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿ ಗಾಯಗೊಳಿಸಿವೆ. ಸಾರ್ವಜನಿಕರು ಜಿಂಕೆಯನ್ನ ರಕ್ಷಿಸಿದ್ದಾರೆ.

Dog attack on Deer in Tamilnadu
ಹಾದಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ ಜಿಂಕೆಯನ್ನು ಅಟ್ಟಾಡಿಸಿದ ನಾಯಿಗಳು

By

Published : Apr 25, 2020, 10:50 AM IST

ಸೂಳಗಿರಿ(ತಮಿಳುನಾಡು):ಬೆಳ್ಳಂ ಬೆಳಗ್ಗೆ ಹಾದಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿ ಗಾಯಗೊಳಿಸಿದ ಘಟನೆ ಸೂಳಗಿರಿಯಲ್ಲಿ ನಡೆದಿದೆ.

ಹಾದಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ ಜಿಂಕೆಯನ್ನು ಅಟ್ಟಾಡಿಸಿದ ನಾಯಿಗಳು

ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಸಾರ್ವಜನಿಕರು ಜಿಂಕೆಯನ್ನ ರಕ್ಷಿಸಿದ್ದಾರೆ. ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸೂಳಗಿರಿ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ABOUT THE AUTHOR

...view details