ಕರ್ನಾಟಕ

karnataka

ETV Bharat / state

ಐಶ್ವರ್ಯಾ - ಅಮರ್ತ್ಯ ಎಂಗೇಜ್​​ಮೆಂಟ್​: ಅದ್ಧೂರಿಯಾಗಿ ನಡೆಯಿತು ನಿಶ್ಚಿತಾರ್ಥ! - ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ

ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿ. ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ನಿಶ್ಚಿತಾರ್ಥವು ಭರ್ಜರಿಯಾಗಿ ನಡೆಯಿತು. ಅನೇಕ ಗಣ್ಯರು ಭಾಗವಹಿಸಿದ್ದರು.

dk shivakumar daughter engagement
ಐಶ್ವರ್ಯಾ - ಅಮರ್ತ್ಯ ಎಂಗೇಜ್​​ಮೆಂಟ್

By

Published : Nov 19, 2020, 12:45 PM IST

Updated : Nov 19, 2020, 10:56 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರ ಮೊಮ್ಮಗ, ದಿ. ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ನಿಶ್ಚಿತಾರ್ಥವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಾಜ್ ಹೋಟೆಲ್​ನಲ್ಲಿ ಭರ್ಜರಿಯಾಗಿ ನಡೆಯಿತು.

ಅದ್ದೂರಿಯಾಗಿ ನಡೆಯುತ್ತಿದೆ 'ರಾಯಲ್' ನಿಶ್ಚಿತಾರ್ಥ

ಕಾರ್ಯಕ್ರಮದಲ್ಲಿ ಎಸ್.ಎಂ‌. ಕೃಷ್ಣ ಹಾಗೂ ಡಿ.ಕೆ. ಶಿವಕುಮಾರ್ ಕುಟುಂಬಸ್ಥರು ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆರ್ ಅಶೋಕ್, ಡಾ. ಕೆ ಸುಧಾಕರ್ ಭಾಗಿಯಾಗಿದ್ದರು.

ಐಶ್ವರ್ಯಾ - ಅಮರ್ತ್ಯ ಎಂಗೇಜ್​​ಮೆಂಟ್

ತಾಜ್ ಹೋಟೆಲ್​​ನಲ್ಲಿ 50 ರೂಂಗಳನ್ನು ಬುಕ್ ಮಾಡಲಾಗಿತ್ತು. ಹಲವು ಸಚಿವರು, ಹಾಗೂ ಶಾಸಕರು ಆಗಮಿಸಿದ್ದು, ಒಟ್ಟು 250 ಮಂದಿಗೆ ಆಹ್ವಾನ ನೀಡಲಾಗಿತ್ತು.

Last Updated : Nov 19, 2020, 10:56 PM IST

ABOUT THE AUTHOR

...view details