ಬೆಂಗಳೂರು:ರಾಸಲೀಲೆ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದೂರುದಾರ ದೂರು ವಾಪಸ್ ಪಡೆದ ಬೆನ್ನಲ್ಲೇ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಹೇಳುವುದೇನು?
-ನಮ್ಮ ಕುಟಂಬವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ
- ಪ್ರಕರಣದಲ್ಲಿ ಪಕ್ಷ ಮತ್ತು ಕುಟುಂಬಕ್ಕೆ ಮುಜುಗರ ತರಲು ಪ್ರಯತ್ನಿಸಲಾಗಿದೆ.
- ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿರುವ ಕಲ್ಲಹಳ್ಳಿಯವರನ್ನು ದಾರಿ ತಪ್ಪಿಸಿರಬಹುದು.
- ಆಕೆಯನ್ನು ಸಂತ್ರಸ್ತ ಮಹಿಳೆ ಎಂದು ಯಾರೂ ಕರೆಯಬೇಡಿ
- ಇದರಲ್ಲಿ ಮಹಿಳೆಯೇ ನಂ 1 ಆರೋಪಿ
- ಇದರ ಹಿಂದೆ ಬೇರೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿ
- ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ