ಬೆಂಗಳೂರು: ಕೊರೊನಾ ಜಾಗೃತಿ ಹಿನ್ನೆಲೆ ಸರ್ಕಾರ ಲಾಕೌಡೌನ್ ಹೇರಿದೆ. ಹೀಗಾಗಿ ಪೊಲೀಸ್ ಇಲಾಖೆ ಏಪ್ರಿಲ್ 14ರವರೆಗೆ 144 ಸೆಕ್ಷನ್ ಮುಂದುವರೆಸಿದೆ. ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಇದು ಏಪ್ರಿಲ್ ಫೂಲ್ ಅಲ್ಲ, ಸೀರಿಯಸ್ ನೋಟಿಸ್ ಎಂದು ಟ್ವೀಟ್ ಮಾಡಿದ್ದಾರೆ.
ಇದು ಏಪ್ರಿಲ್ ಫೂಲ್ ಅಲ್ಲ, ಸೀರಿಯಸ್ ನೋಟಿಸ್.. ಡಿಜಿ ಪ್ರವೀಣ್ ಸೂದ್ ಟ್ವೀಟ್! - ಡಿಜಿ ಪ್ರವೀಣ್ ಸೂದ್ ಟ್ವೀಟ್
ಯಾರೇ ವಾಹನಗಳನ್ನ ಆಚೆ ತಂದರೂ ಮುಲಾಜಿಲ್ಲದೆ ಸೀಜ್ ಮಾಡಲಾಗುತ್ತೆ. ಎಲ್ಲರೂ ಸರ್ಕಾರದ ನಿಯಮ ಪಾಲಿಸಿ, ಮನೆಯಲ್ಲಿಯೇ ಇರಿ ಎಂದು ಡಿಜಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
![ಇದು ಏಪ್ರಿಲ್ ಫೂಲ್ ಅಲ್ಲ, ಸೀರಿಯಸ್ ನೋಟಿಸ್.. ಡಿಜಿ ಪ್ರವೀಣ್ ಸೂದ್ ಟ್ವೀಟ್! DG](https://etvbharatimages.akamaized.net/etvbharat/prod-images/768-512-6617055-269-6617055-1585719172067.jpg)
ಡಿಜಿ ಟ್ವೀಟ್
ಟ್ವಿಟರ್ನಲ್ಲಿ ಜನರಿಗೆ ಎಚ್ಚರಿಕೆ ನೀಡಿ 14 ದಿನಗಳ ಕಾಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಓಡಾಡುವಂತಿಲ್ಲ. ಯಾರೇ ವಾಹನಗಳನ್ನ ಆಚೆ ತಂದರೂ ಮುಲಾಜಿಲ್ಲದೆ ಸೀಜ್ ಮಾಡಲಾಗುತ್ತೆ. ಎಲ್ಲರೂ ಸರ್ಕಾರದ ನಿಯಮ ಪಾಲಿಸಿ, ಮನೆಯಲ್ಲಿಯೇ ಇರಿ ಎಂದು ಡಿಜಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.