ಬೆಂಗಳೂರು:ಗೋವಾಕ್ಕೆ ತೆರಳಿದ್ದ ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಗೋವಾದಿಂದ ಬೆಂಗಳೂರಿಗೆ ಸಚಿವ ದೇಶಪಾಂಡೆ ವಾಪಸ್ - kannadanews
ಗೋವಾಕ್ಕೆ ತೆರಳಿದ್ದ ಹಿರಿಯ ಸಚಿವ ಆರ್.ವಿ ದೇಶಪಾಂಡೆ ಇಂದು ಸಂಜೆ ಬೆಂಗಳೂರಿಗೆ ವಾಪಸಾಗಿದ್ದಾರೆ.
ಗೋವಾದಿಂದ ಬೆಂಗಳೂರಿಗೆ ಸಚಿವ ದೇಶಪಾಂಡೆ ವಾಪಸ್
ಸಂಜೆ 6.45ರ ವಿಮಾನದಲ್ಲಿ ಗೋವಾದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೇಶಪಾಂಡೆ, ಶಾಸಕರ ರಾಜೀನಾಮೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ರು. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಿರಾ ಅನ್ನೋ ಪ್ರಶ್ನೆಗೆ ಉತ್ತರಿಸದೆ ಗಡಿಬಿಡಿಯಿಂದ ಬೆಂಗಳೂರಿನತ್ತ ಹೊರಟರು.