ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪಿಸಲಾದ ಹೆಚ್ಚುವರಿ ಸಂಚಾರಿ ಡಿಜಿಟಲ್ ತಾರಾಲಯವನ್ನು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಉದ್ಘಾಟಿಸಿದರು.
ಸಂಚಾರಿ ತಾರಾಲಯಕ್ಕೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಚಾಲನೆ - ಸಂಚಾರಿ ಡಿಜಿಟಲ್ ತಾರಾಲಯ
ವಿಧಾನಸೌಧದ ಮುಂಭಾಗದಲ್ಲಿ ಹೆಚ್ಚುವರಿ ಸಂಚಾರಿ ತಾರಾಲಯ ವಾಹನಗಳನ್ನು ಡಿಸಿಎಂ ಸಿ. ಎನ್. ಅಶ್ವಥ್ನಾರಾಯಣ್ ಉದ್ಘಾಟಿಸಿದರು.

ಸಂಚಾರಿ ತಾರಾಲಯಕ್ಕೆ ಡಿಸಿಎಂ ಚಾಲನೆ
ವಿಧಾನಸೌಧದ ಮುಂಭಾಗದಲ್ಲಿ ಹೆಚ್ಚುವರಿ ಸಂಚಾರಿ ತಾರಾಲಯ ವಾಹನಗಳ ಉದ್ಘಾಟನೆಯನ್ನು ಡಿಸಿಎಂ ಡಾ.ಸಿ.ಎನ್.ಅಶ್ವಥ್ನಾರಾಯಣ್ ನೆರವೇರಿಸಿದರು.
ಸಂಚಾರಿ ತಾರಾಲಯಕ್ಕೆ ಡಿಸಿಎಂ ಚಾಲನೆ
ಶಾಲೆಯ ಅಂಗಳದಲ್ಲಿಯೇ ತಾರಾಲಯ ಎಂಬ ಕಲ್ಪನೆಯಡಿಯಲ್ಲಿ ಖಗೋಳ ವಿಜ್ಞಾನದ ಮಾಹಿತಿ ನೀಡುವುದಕ್ಕಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯ ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಂಚಾರಿ ತಾರಾಲಯವನ್ನು ಪ್ರಾರಂಭಿಸಲಾಗಿದೆ.