ಕರ್ನಾಟಕ

karnataka

ETV Bharat / state

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಪ್ರಮಾಣ - ಕರ್ನಾಟಕದ ಪ್ರಮುಖ ಜಲಾಶಗಳ ನೀರಿನ ಪ್ರಮಾಣ

ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರಮುಖ ಜಲಾಶಗಳು ತುಂಬುತ್ತಿವೆ. ಸದ್ಯ ಪ್ರಮುಖ ಜಲಾಶಗಳಲ್ಲಿನ ನೀರಿನ ಪ್ರಮಾಣ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಕರ್ನಾಟಕದ ಪ್ರಮುಖ ಜಲಾಶಗಳ ನೀರಿನ ಪ್ರಮಾಣ

By

Published : Aug 26, 2019, 12:16 PM IST

ಜಲಾಶಯಗಳ ಇಂದಿನ ನೀರಿನ ಮಟ್ಟ

ಕೆ.ಆರ್.ಸಾಗರ

ನೀರಿನ ಮಟ್ಟ-124.80 ಅಡಿ
ಒಳಹರಿವು-8105 ಕ್ಯೂಸೆಕ್
ಹೊರಹರಿವು-7651 ಕ್ಯೂಸೆಕ್
ಸಂಗ್ರಹ-49.452 ಟಿಎಂಸಿ

ಹೇಮಾವತಿ

ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
ಇಂದಿನ ಮಟ್ಟ : 2921.60 (36.57ಟಿಎಂಸಿ)
ಒಳಹರಿವು : *3935* ಕ್ಯೂಸೆಕ್
ನದಿಗೆ ಬಿಟ್ಟ ನೀರು : 2000 ಕ್ಯೂಸೆಕ್​
ಎಡದಂಡೆ ನಾಲೆಗೆ : 3200 ಕ್ಯೂಸೆಕ್​
ಬಲದಂಡೆ ನಾಲೆಗೆ : 300 ಕ್ಯೂಸೆಕ್​
ಬಲ ಮೇಲ್ದಂಡೆಗೆ : 50 ಕ್ಯೂಸೆಕ್​
ಒಟ್ಟು ಹೊರಹರಿವು : *5550* ಕ್ಯೂಸೆಕ್

ತುಂಗಭದ್ರಾ

ಇಂದಿನ ನೀರಿನ ಮಟ್ಟ: 1633.00 ಅಡಿ
ಗರಿಷ್ಠ ಮಟ್ಟ:1633 ಅಡಿ
ನೀರಿನ ಸಂಗ್ರಹ: 100.855 ಟಿಎಂಸಿ

ಹಾರಂಗಿ

ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿಗಳು
ಇಂದಿನ ನೀರಿನ ಮಟ್ಟ 2858 ಅಡಿಗಳು
ಕಳೆದ ವರ್ಷ ಇದೇ ದಿನ 2856.34 ಅಡಿ
ಹಾರಂಗಿಯಲ್ಲಿ ಬಿದ್ದ ಮಳೆ 2.20 ಮಿ.ಮೀ
ಕಳೆದ ವರ್ಷ ಇದೇ ದಿನ 1.80 ಮಿ.ಮೀ
ಇಂದಿನ ನೀರಿನ ಒಳ ಹರಿವು 2954 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 8855 ಕ್ಯೂಸೆಕ್
ಇಂದಿನ ನೀರಿನ ಹೊರ ಹರಿವು ನದಿಗೆ 1725 ಕ್ಯೂಸೆಕ್. ನಾಲೆಗೆ 1600 ಕ್ಯೂಸೆಕ್

ಕಬಿನಿ

ಗರಿಷ್ಠ ಮಟ್ಟ: 84 ಅಡಿ
ಇಂದಿನ ಮಟ್ಟ: 83.81 ಅಡಿ
ಕಳೆದ ವರ್ಷ ಇದೇ ದಿನ : 82.68 ಅಡಿ.
ಒಳ ಹರಿವು:- 4298 ಕ್ಯೂಸೆಕ್​
ಹೊರಹರಿವು:- 3000 ಕ್ಯೂಸೆಕ್​
ಕಳೆದ ವರ್ಷ ಇದೇ ದಿನ ಹೊರ ಹರಿವು:- 11458 ಕ್ಯೂಸೆಕ್​

ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ

ಭದ್ರಾ
ಗರಿಷ್ಠ ಮಟ್ಟ : 186 ಅಡಿ
ಇಂದಿನ ಮಟ್ಟ : 185.6 ಅಡಿ
ಒಳಹರಿವು : 5.129 ಕ್ಯೂಸೆಕ್
ಹೊರಹರಿವು : 5.837

ಲಿಂಗನಮಕ್ಕಿ

ಗರಿಷ್ಠ ಮಟ್ಟ: 1819 ಅಡಿ
ಇಂದಿನ ಮಟ್ಟ: 1816.65 ಅಡಿ
ಒಳ ಹರಿವು: 9.977 ಕ್ಯೂಸೆಕ್
ಹೊರ ಹರಿವು: 4.713
ಹಿಂದಿನ ವರ್ಷ: 1818.20 ಅಡಿ

ತುಂಗಾ

ಗರಿಷ್ಠ ಮಟ್ಟ: 588.24.ಮೀಟರ್
ಇಂದಿನ ನೀರಿನ ಮಟ್ಟ: 588.24. ಮೀಟರ್
ಒಳ ಹರಿವು: 7,765.08 ಕ್ಯೂಸೆಕ್
ಹೊರಹರಿವು: 5,956 ಕ್ಯೂಸೆಕ್

ಮಾಣಿ

ಗರಿಷ್ಠ ಮಟ್ಟ: 594. ಮೀಟರ್
ಇಂದಿನ ನೀರಿನ ಮಟ್ಟ: 587.20 ಮೀಟರ್
ಒಳ ಹರಿವು: 4.202 ಕ್ಯೂಸೆಕ್
ಹೊರ ಹರಿವು: ಇಲ್ಲ
ಹಿಂದಿನ ವರ್ಷ: 594.16 ಮೀಟರ್

ABOUT THE AUTHOR

...view details