ಬೆಂಗಳೂರು :ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಲೆನಾಡು, ಕರಾವಳಿ ಭಾಗದಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಮುಂಗಾರು ಮಳೆ ಹಲವು ಅಣೆಕಟ್ಟುಗಳನ್ನು ತುಂಬಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ ಯಾವ ಅಣೆಕಟ್ಟುಗಳಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎಂಬುದರ ವಿವರವಾದ ಮಾಹಿತಿ ಇಲ್ಲಿದೆ..
ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ..
ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಪ್ರಮುಖ 12 ಅಣೆಕಟ್ಟುಗಳ ಒಡಲನ್ನು ಮಳೆರಾಯ ತುಂಬಿಸಿದ್ದಾನೆ. ಇದು ರೈತರ ಆನಂದಕ್ಕೂ ಕಾರಣವಾಗಿದೆ. ಈ ಅಣೆಕಟ್ಟುಗಳ ಇಂದಿನ ನೀರಿನ ಮಾಹಿತಿ ಇಲ್ಲಿದೆ..
ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ
ರಾಜ್ಯದ ಜಲಾಶಯಗಳ ನೀರಿನ ಮಟ್ಟ
ಗರಿಷ್ಠ | ಇಂದಿನ ಮಟ್ಟ | ಒಳಹರಿವು | ಹೊರ ಹರಿವು | ಹಿಂದಿನ ವರ್ಷ | |
ಲಿಂಗನಮಕ್ಕಿ | 554.44 | 547.09 | 31,489 | 3,416 | 539.74 |
ಸೂಪಾ | 546.00 | 542.60 | 14,717 | 2,195 | 534.45 |
ಹಾರಂಗಿ | 871.38 | 870.35 | 6,218 | 7,362 | 870.13 |
ಹೇಮಾವತಿ | 890.58 | 886.03 | 8193 | 275 | 882.23 |
ಕೆಆರ್‌ಎಸ್ | 38.04 | 30.71 | 13,616 | 2,228 | 32.77 |
ಕಬಿನಿ | 696.13 | 694.90 | 6626 | 5133 | 693.67 |
ಭದ್ರಾ | 657.73 | 651.83 | 13502 | 794 | 647.62 |
ತುಂಗಭದ್ರಾ | 497.71 | 493.84 | 60,781 | 4,346 | 490.25 |
ಘಟಪ್ರಭಾ | 662.91 | 654.98 | 10,239 | 131 | 650.44 |
ಮಲಪ್ರಭಾ | 633.80 | 629.59 | 2370 | 194 | 627.77 |
ಆಲಮಟ್ಟಿ | 519.60 | 517.77 | 52,518 | 36,477 | 517.28 |
ನಾರಾಯಣಪುರ | 492.25 | 491.28 | 43,438 | 42,474 | 491.59 |