ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಸೈಕಲ್​ ಕೂಡ ಬಿಡದ ಕಳ್ಳರು... ಪಾರ್ಕ್ ಮಾಡೋ ಮುನ್ನ ಇರಲಿ ಎಚ್ಚರ - hanumantha nagar cycle theft

ಮನೆ ಮುುಂದೆ ಸೈಕಲ್​​ಗೆ ಬೀಗ ಹಾಕಿ ನಿಲ್ಲಿಸಿದ್ದರು ನಸುಕಿನ ವೇಳೆ ಬಂದ ಖದೀಮರು ಕ್ಷಣಾರ್ಧಲ್ಲಿ ಬೀಗ ಕಿತ್ತು ಸೈಕಲ್ ಹೊತ್ತೋಯ್ದಿದ್ದಾರೆ. ಇನ್ನು ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೇರೆಯಾಗಿದೆ.

ಕಳ್ಳರ ಕೈಚಳಕ

By

Published : Sep 6, 2019, 11:44 AM IST

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಸೈಕಲ್​ ಅನ್ನ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಜಯತೀರ್ಥ ಎಂಬುವವವರು ಮನೆ ಮುುಂದೆ ಸೈಕಲ್​​ಗೆ ಬೀಗ ಹಾಕಿ ನಿಲ್ಲಿಸಿದ್ದರು. ನಸುಕಿನ ವೇಳೆ ಬಂದ ಖದೀಮರು ಬೀಗ ಹಾಕಿದ್ರು ಕ್ಷಣಾರ್ಧಲ್ಲಿ ಸೈಕಲ್ ಹೊತ್ತೋಯ್ದಿದ್ದಾರೆ. ಇನ್ನು ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಮನೆ ಮುಂದೆ ಸೈಕಲ್ ಪಾರ್ಕ್ ಮಾಡೋ ಮುನ್ನ ಎಚ್ಚರ

ಕಳೆದೊಂದು ತಿಂಗಳ ಹಿಂದೆ ಜಯತೀರ್ಥರವರ ಪಕ್ಕಕದ ಮನೆಯ ಸೈಕಲ್ ಹೀಗೆ ಕಳ್ಳತನವಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ರು ಇನ್ನು ಪತ್ತೆಯಾಗಿಲ್ಲಾ. ಸದ್ಯ ನೊಂದ ಮಾಲೀಕ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ABOUT THE AUTHOR

...view details