ಬೆಂಗಳೂರು:ಅದೆಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಸಿಡಿತ ಪ್ರಕರಣಗಳು ಮಾತ್ರ ಕಡಿಮೆ ಆಗಿಲ್ಲ. ಬೆಂಗಳೂರು ಒಂದರಲ್ಲೇ ಮೂರು ದಿನಗಳಲ್ಲಿ 97 ಮಂದಿ ಬಾಳಿನಲ್ಲಿ ಬೆಳಕಿನ ದೀಪಾವಳಿ ಕತ್ತಲು ತಂದಿದೆ.
ಕತ್ತಲ ದೀಪಾವಳಿ

ಯಾವ್ಯಾವ ಆಸ್ಪತ್ರೆಗಳಲ್ಲಿ ಎಷ್ಟು ಪಟಾಕಿ ಸಿಡಿತ ದುರಂತ ಪ್ರಕರಣ?
ನಿನ್ನೆ ಸೋಮವಾರ ರಾತ್ರಿ 9ರಿಂದ ಮಂಗಳವಾರ ಅಂದರೆ ಈವರೆಗೆ ಒಂದೇ ದಿನ 64 ಮಂದಿ ಪಟಾಕಿ ಸಿಡಿತಕ್ಕೆ ಒಳಗಾಗಿದ್ದು, ಹಲವರ ಬಾಳು ಕತ್ತಲೆಲ್ಲೇ ಕಳೆಯುವಂತಾಗಿದೆ.