ಕರ್ನಾಟಕ

karnataka

ಕೋವಿಡ್ 19 ಶಂಕಿತರ ಮಾದರಿ ಸಂಗ್ರಹಕ್ಕೆ ಬಂದಿದೆ ಹೊಸ ಕಿಟ್​​​

ಕೋವಿಡ್ 19 ಶಂಕಿತರ ಮಾದರಿಯನ್ನು ಸಂಗ್ರಹಿಸುವುದಕ್ಕೆ ಹೈದರಾಬಾದ್ ಮೂಲದ ಡಿಆರ್​​ಡಿಎಲ್ COVSACK' COVID-19 Sample Collection Kiosk ಅನ್ನು ಅಭಿವೃದ್ಧಿಪಡಿಸಿದೆ.

By

Published : Apr 14, 2020, 8:38 PM IST

Published : Apr 14, 2020, 8:38 PM IST

COVSACK' COVID-19 Sample Collection Kiosk,
ಕೋವಿಡ್ 19 ಶಂಕಿತರ ಮಾದರಿ ಸಂಗ್ರಹಕ್ಕೆ ಕಿಯೋಸ್ಕ್ ಕೋವಿಡ್ 19 ಶಂಕಿತರ ಮಾದರಿ ಸಂಗ್ರಹಕ್ಕೆ ಕಿಯೋಸ್ಕ್

ಬೆಂಗಳೂರು:ಕೋವಿಡ್ - 19 ಶಂಕಿತರ ಮಾದರಿಯನ್ನು ಸಂಗ್ರಹಿಸುವುದಕ್ಕೆ ಸ್ಮಾರ್ಟ್ ಕಿಯೋಸ್ಕ್ ' COVSACK' COVID-19 Sample Collection Kiosk, ಅನ್ನು ಹೈದರಾಬಾದ್ ಮೂಲದ ಡಿಆರ್​​ಡಿಎಲ್ ತಯಾರಿಸಿದೆ.

ಕೋವಿಡ್ 19 ಶಂಕಿತರ ಮಾದರಿ ಸಂಗ್ರಹಕ್ಕೆ ಕಿಯೋಸ್ಕ್

ಇದನ್ನು ಪ್ರಾಯೋಗಿಕವಾಗಿ ಹೈದರಾಬಾದ್​​ನ ಇಎಸ್ಐ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಕಿಯೋಸ್ಕ್ ಅನ್ನು ಡಿಆರ್ ಡಿಎಲ್ ವಿಜ್ಞಾನಿ ಡಾ. ಜಯತೀರ್ಥ ಜೋಶಿ ಆವಿಷ್ಕರಿಸಿದ್ದಾರೆ.

ಕೋವಿಡ್ 19 ಶಂಕಿತರ ಮಾದರಿ ಸಂಗ್ರಹಕ್ಕೆ ಕಿಯೋಸ್ಕ್ ಕೋವಿಡ್ 19 ಶಂಕಿತರ ಮಾದರಿ ಸಂಗ್ರಹಕ್ಕೆ ಕಿಯೋಸ್ಕ್

ಆರೋಗ್ಯ ಸಿಬ್ಬಂದಿ ಯಾವುದೇ ಪಿಪಿಇ ಕಿಟ್ ಉಪಯೋಗಿಸದೆ ಈ ಕಿಯೋಸ್ಕ್​​ ಬಳಸಿ ಶಂಕಿತ ಕೋವಿಡ್ 19 ಮಾದರಿಗಳನ್ನು ಸಂಗ್ರಹಿಸಬಹುದು, ಇದು ಕೊರೊನಾ ವೈರಸ್ ಆರೋಗ್ಯ ಸಿಬ್ಬಂದಿಗೆ ತಗುಲದಂತೆ ಕಾಪಾಡುತ್ತದೆ ಎಂದು ಸಂಸ್ಥೆ ಹೇಳಿದೆ.

ಕಿಯೋಸ್ಕ್ ಒಳಗೆ ರೋಗನಿರೋಧಕ ದ್ರವವನ್ನು ರಂಧ್ರದ ಮೂಲಕ ಸಿಂಪಡಿಸಿ, ಸ್ವಾಬ್ ಸಂಗ್ರಹಕ್ಕೆ ಅನುಕೂಲ ಮಾಡಿ ಕೊಡಲಿದೆ.


ABOUT THE AUTHOR

...view details