ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ವೈದ್ಯರು, ಸಿಬ್ಬಂದಿಗೆ ಕೋವಿಡ್ ಹೆಚ್ಚುವರಿ ಭತ್ಯೆ

ಈ ಪ್ರಕಾರ 1,539 ಆಯುಷ್ ಮೆಡಿಕಲ್ ಆಫೀಸರ್ ಹಾಗೂ 1,094 ಎಂಬಿಬಿಎಸ್ ಮೆಡಿಕಲ್ ಆಫೀಸರ್‌ಗಳಿಗೆ ಹಾಗೂ 461 ಸ್ಪೆಷಲಿಸ್ಟ್‌ಗಳಿಗೆ ₹10 ಸಾವಿರ, 6,980 ಶುಶ್ರೂಷಕಿಯರು, 1,966 ಎಎನ್‌ಎಂ, 1,457 ಲ್ಯಾಬ್ ಟೆಕ್ನಿಷಿಯನ್ ಹಾಗೂ 755 ಫಾರ್ಮಾಸಿಸ್ಟ್‌ಗಳಿಗೆ ಐದು ಸಾವಿರ ಕೋವಿಡ್ ವಿಶೇಷ ಭತ್ಯೆ ..

doctor
ವೈದ್ಯ

By

Published : Sep 21, 2020, 10:01 PM IST

ಬೆಂಗಳೂರು :ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ತಜ್ಞರು, ಎಂಬಿಬಿಎಸ್ ವೈದ್ಯರು, ಆಯುಷ್ ವೈದ್ಯರು, ಶುಶ್ರೂಷಕಿಯರು, ಎಎನ್‌ಎಂ, ಲ್ಯಾಬ್ ಟೆಕ್ನಿಷಿಯನ್ಸ್, ಫಾರ್ಮಾಸಿಸ್ಟ್‌ಗಳಿಗೆ ವೇತನ ಹೆಚ್ಚಿಸುವ ಬದಲಿಗೆ ಮುಂದಿನ 6 ತಿಂಗಳ ಅವಧಿಗೆ ಕೋವಿಡ್ ರಿಸ್ಕ್ ಅಲೋವೆನ್ಸ್ ಎಂದು ಹೆಚ್ಚುವರಿ ಭತ್ಯೆ ನೀಡಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

ಈ ಪ್ರಕಾರ 1,539 ಆಯುಷ್ ಮೆಡಿಕಲ್ ಆಫೀಸರ್ ಹಾಗೂ 1,094 ಎಂಬಿಬಿಎಸ್ ಮೆಡಿಕಲ್ ಆಫೀಸರ್‌ಗಳಿಗೆ ಹಾಗೂ 461 ಸ್ಪೆಷಲಿಸ್ಟ್‌ಗಳಿಗೆ ₹10 ಸಾವಿರ, 6,980 ಶುಶ್ರೂಷಕಿಯರು, 1,966 ಎಎನ್‌ಎಂ, 1,457 ಲ್ಯಾಬ್ ಟೆಕ್ನಿಷಿಯನ್ ಹಾಗೂ 755 ಫಾರ್ಮಾಸಿಸ್ಟ್‌ಗಳಿಗೆ ಐದು ಸಾವಿರ ಕೋವಿಡ್ ವಿಶೇಷ ಭತ್ಯೆ ನೀಡಲು ಒಪ್ಪಿಕೊಂಡಿದೆ.

ABOUT THE AUTHOR

...view details