ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮತ್ತೆ 8 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 520 ಕ್ಕೆ ಏರಿಕೆ - corona effect in state

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ 8 ಮಂದಿಗೆ ಸೋಂಕು ತಗುಲಿದೆ.

cdfdf
ಸೋಂಕಿತರ ಸಂಖ್ಯೆ 520 ಕ್ಕೆ ಏರಿಕೆ

By

Published : Apr 28, 2020, 12:51 PM IST

ಬೆಂಗಳೂರು:ರಾಜ್ಯದಲ್ಲಿ ಇಂದು ಹೊಸದಾಗಿ 8 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆ ಆಗಿದೆ.‌ ಕಲಬುರಗಿಯಲ್ಲಿ 6, ಬೆಂಗಳೂರು 1, ಗದಗದಲ್ಲಿ 1 ಪ್ರಕರಣ ಪತ್ತೆಯಾಗಿದೆ.

‌ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ

ರೋಗಿ-513: ಬೆಂಗಳೂರಿನ 48 ವರ್ಷದ ವ್ಯಕ್ತಿ, ಈತನಿಗೆ ಕಟೈನ್ಮೆಂಟ್ ಜೋನ್ 135 ವಾರ್ಡ್ ಸಂಪರ್ಕ, ಬೆಂಗಳೂರಿನಲ್ಲಿ ಚಿಕಿತ್ಸೆ

ರೋಗಿ-514: ಗದಗದ 75 ವರ್ಷದ ವೃದ್ಧನಿಗೆ ಸೋಂಕು, ತೀವ್ರತರವಾದ ಉಸಿರಾಟದ ತೊಂದರೆ. ಗದಗದಲ್ಲಿ ಚಿಕಿತ್ಸೆ

ರೋಗಿ-515:ಕಲಬುರಗಿಯ 55 ವರ್ಷದ ವ್ಯಕ್ತಿಗೆ ಸೋಂಕು, P-425 ರ ಸಂಪರ್ಕ, ಕಲಬುರಗಿಯಲ್ಲಿ ಚಿಕಿತ್ಸೆ

ರೋಗಿ-516: ಕಲಬುರಗಿಯ 40 ವರ್ಷದ ಮಹಿಳೆಗೆ ಸೋಂಕು, P-425 ರ ಸಂಪರ್ಕ, ಕಲಬುರಗಿಯಲ್ಲಿ ಚಿಕಿತ್ಸೆ

ರೋಗಿ-517: ಕಲಬುರಗಿಯ43 ವರ್ಷದ ವ್ಯಕ್ತಿಗೆ ಸೋಂಕು, P-425 ರ ಸಂಪರ್ಕ, ಕಲಬುರಗಿಯಲ್ಲಿ ಚಿಕಿತ್ಸೆ

ರೋಗಿ-518: ಕಲಬುರಗಿಯ 28 ವರ್ಷದ ಮಹಿಳೆಗೆ ಸೋಂಕು, P-425 ರ ಸಂಪರ್ಕ, ಕಲಬುರಗಿಯಲ್ಲಿ ಚಿಕಿತ್ಸೆ

ರೋಗಿ-519: ಕಲಬುರಗಿಯ 45 ವರ್ಷದ ಮಹಿಳೆಗೆ ಸೋಂಕು, P-425 ರ ಸಂಪರ್ಕ, ಕಲಬುರಗಿಯಲ್ಲಿ ಚಿಕಿತ್ಸೆ

ರೋಗಿ-520: ಕಲಬುರಗಿಯ 22 ವರ್ಷದ ಯುವತಿಗೆ ಸೋಂಕು, P-425 ರ ಸಂಪರ್ಕ, ಕಲಬುರಗಿಯಲ್ಲಿ ಚಿಕಿತ್ಸೆ

ABOUT THE AUTHOR

...view details