ಕರ್ನಾಟಕ

karnataka

ETV Bharat / state

ಬೆಂಗಳೂರು: ನಾಗವಾರ ಕಾರ್ಪೋರೇಟರ್​​ ಪತಿಗೆ ವಕ್ಕರಿಸಿದ ಕೊರೊನಾ - ನಾಗವಾರ ಕಾರ್ಪೋರೇಟರ್

ಬೆಂಗಳೂರಿನ ನಾಗವಾರ ಕಾರ್ಪೋರೇಟರ್ ಪತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

fdf
ನಾಗವಾರ ಕಾರ್ಪೋರೇಟರ್ ಪತಿಗೆ ವಕ್ಕರಿಸಿದ ಕೊರೊನಾ

By

Published : Jul 10, 2020, 7:04 PM IST

ಬೆಂಗಳೂರು: ನಾಗವಾರ ಕಾರ್ಪೋರೇಟರ್ 42 ವರ್ಷದ ಪತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗವಾರ ಕೊರೊನಾ ಸೋಂಕಿತರಿರುವ ಭಾಗಗಳಲ್ಲಿ ಓಡಾಡಿರುವ ಹಿನ್ನೆಲೆ ಕೊರೊನಾ ಸೋಂಕು ಹರಡಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದಕ್ಕೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

ABOUT THE AUTHOR

...view details