ಆನೇಕಲ್:ಇಲ್ಲಿನಎಎಸ್ಐ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಪೊಲೀಸ್ ಇಲಾಖೆ ಕಂಗಾಲಾಗಿದೆ.
ಆನೇಕಲ್: ಸೋಂಕಿತ ಆರೋಪಿಗಳನ್ನು ಬಂಧಿಸಿದ ಎಎಸ್ಐಗೂ ಕೊರೊನಾ ಪಾಸಿಟಿವ್ - ಪೊಲೀಸ್ ಇಲಾಖೆ
ತ್ತೀಚೆಗಷ್ಟೇ ಇವರು ಇಬ್ಬರು ಆರೋಪಿಗಳನ್ನು ಕರೆತಂದು ಜೈಲಿಗೆ ಹಾಕಿದ್ದರು. ಅವರಿಬ್ಬರಿಗೂ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಇಡೀ ಹೆಬ್ಬಗೋಡಿ ಪೊಲೀಸರು ಕ್ವಾರಂಟೈನ್ ಆಗಿದ್ದರು. ಇವರಲ್ಲಿ ಸದ್ಯ ಎಎಸ್ಐನಲ್ಲಿ ಸೋಂಕು ಪತ್ತೆಯಾಗಿದೆ.
ಕೊರೊನಾ ಪಾಸಿಟಿವ್
ಕಳೆದ ರಾತ್ರಿ ಎಎಸ್ಐ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇತ್ತೀಚೆಗಷ್ಟೇ ಇವರು ಇಬ್ಬರು ಆರೋಪಿಗಳನ್ನು ಕರೆತಂದು ಜೈಲಿಗೆ ಹಾಕಿದ್ದರು. ಅವರಿಬ್ಬರಿಗೂ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಇಡೀ ಹೆಬ್ಬಗೋಡಿ ಪೊಲೀಸರು ಕ್ವಾರಂಟೈನ್ ಆಗಿದ್ದರು. ಇವರಲ್ಲಿ ಸದ್ಯ ಎಎಸ್ಐನಲ್ಲಿ ಸೋಂಕು ಪತ್ತೆಯಾಗಿದ್ದು, ಆನೇಕಲ್ ಹಸಿರುವಲಯದಿಂದ ಆರೆಂಜ್ ಜೋನ್ಗೆ ಸೇರುತ್ತಿದೆ.