ಕರ್ನಾಟಕ

karnataka

ETV Bharat / state

ಜೆಜೆಆರ್ ನಗರ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ - Bangalore Corona Positive for JJ R City Police Staff News

ಬೀಟ್ ಡ್ಯೂಟಿ ಮಾಡ್ತಿದ್ದ ಹೆಡ್​ನ್ಸ್​​ಸ್ಟೇಬಲ್ ಇವತ್ತಿನವರೆಗೂ ಸ್ಟೇಷನ್​ನಲ್ಲಿ ಡ್ಯೂಟಿ ಮಾಡುತ್ತಿದ್ದರು. ಪೊಲೀಸ್​ ಸಿಬ್ಬಂದಿಯ ರ್‍ಯಾಂಡಮ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿರೋದು ಧೃಡಪಟ್ಟಿದೆ ಎಂದು ಅಧಿಕಾರಿ ಮನೋರಂಜನ್ ಹೆಗಡೆ ತಿಳಿಸಿದರು.

Corona Positive for JJ R City Police Staff
Corona Positive for JJ R City Police Staff

By

Published : Jun 1, 2020, 2:53 PM IST

ಬೆಂಗಳೂರು: ಪಾದರಾಯನಪುರದ ಪಕ್ಕದ ವಾರ್ಡ್ ಜೆಜೆಆರ್ ನಗರ ಪೊಲೀಸ್ ಠಾಣೆಯ 43 ವರ್ಷದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.

ಬೀಟ್ ಡ್ಯೂಟಿ ಮಾಡ್ತಿದ್ದ ಹೆಡ್​ನ್ಸ್​​ಸ್ಟೇಬಲ್ ಇವತ್ತಿನವರೆಗೂ ಸ್ಟೇಷನ್​ನಲ್ಲಿ ಡ್ಯೂಟಿ ಮಾಡುತ್ತಿದ್ದರು. ಪೊಲೀಸ್​ ಸಿಬ್ಬಂದಿಯ ರ್‍ಯಾಂಡಮ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿರೋದು ಧೃಡಪಟ್ಟಿದೆ ಎಂದು ಅಧಿಕಾರಿ ಮನೋರಂಜನ್ ಹೆಗಡೆ ತಿಳಿಸಿದರು.

ಪಾದರಾಯನಪುರದ 11ನೇ ಕ್ರಾಸ್​​ನಲ್ಲಿ ಈ ಹಿಂದೆ ಬೀಟ್ ಡ್ಯೂಟಿ ಮಾಡಿದ್ದರು. ಹೆಂಡತಿ-ಮಕ್ಕಳೊಂದಿಗೆ ನಾಯಂಡಹಳ್ಳಿ ವಾರ್ಡ್​ನಲ್ಲಿ ವಾಸ ಮಾಡುತ್ತಿದ್ದರು. ಇದೀಗ ಹೆಂಡತಿ-ಮಗು ಮತ್ತು ಜೊತೆಯಲ್ಲಿದ್ದ ಪೊಲೀಸರನ್ನ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲಾಗುತ್ತಿದೆ.

ABOUT THE AUTHOR

...view details