ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 16 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 443 ಕ್ಕೆ ತಲುಪಿದೆ.
ಇಂದು 16 ಜನರಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 443 ಕ್ಕೆ ಹೆಚ್ಚಳ - corona latest news
ಬೆಂಗಳೂರು 9,ವಿಜಯಪುರ 2,ಹುಬ್ಬಳ್ಳಿ-ಧಾರವಾಡ 2, ದಕ್ಷಿಣ ಕನ್ನಡ 1, ಮಂಡ್ಯ 2 ಪ್ರಕರಣಗಳು ಇಂದು ಹೊಸದಾಗಿ ದೃಢಪಟ್ಟಿವೆ. ಈವರೆಗೆ ಒಟ್ಟು 17 ಸೋಂಕಿತರು ಮರಣ ಹೊಂದಿದ್ದು,141 ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಇಂದು 16 ಜನರಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್
ಬೆಂಗಳೂರು 9,ವಿಜಯಪುರ 2,ಹುಬ್ಬಳ್ಳಿ-ಧಾರವಾಡ 2, ದಕ್ಷಿಣ ಕನ್ನಡ 1, ಮಂಡ್ಯ 2 ಪ್ರಕರಣಗಳು ಇಂದು ಹೊಸದಾಗಿ ದೃಢಪಟ್ಟಿವೆ. ಈವರೆಗೆ ಒಟ್ಟು 17 ಸೋಂಕಿತರು ಮರಣ ಹೊಂದಿದ್ದು,141 ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕಳೆದ ನಾಲ್ಕು ದಿನದಲ್ಲಿ ಕೇವಲ ಎರಡು ಪ್ರಕರಣ ಮಾತ್ರ ಬೆಂಗಳೂರಿನಲ್ಲಿ ದೃಢಪಟ್ಟಿದ್ದು ಇಂದು 9 ಪ್ರಕರಣ ಕಂಡುಬರುವ ಮೂಲಕ ಮತ್ತೆ ಆತಂಕ ಹೆಚ್ಚಾಗುವಂತೆ ಮಾಡಿದೆ.