ಬೆಂಗಳೂರು: ನಗರದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು 4,226 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರು: 4,226 ಕೊರೊನಾ ಪಾಸಿಟಿವ್, 3,667 ಮಂದಿ ಗುಣಮುಖ - Bangalore coronavirus news
ಇಂದು 3,667 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,82,581 ಮಂದಿ ಗುಣಮುಖರಾಗಿದ್ದಾರೆ. 47,145 ಸಕ್ರಿಯ ಪ್ರಕರಣಗಳಿವೆ. ಒಟ್ಟು 273 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![ಬೆಂಗಳೂರು: 4,226 ಕೊರೊನಾ ಪಾಸಿಟಿವ್, 3,667 ಮಂದಿ ಗುಣಮುಖ ಕೊರೊನಾ ವೈರಸ್ ಸುದ್ದಿ Bangalore Covid-19 latest new](https://etvbharatimages.akamaized.net/etvbharat/prod-images/768-512-9001589-511-9001589-1601486967728.jpg)
ಕೊರೊನಾ ವೈರಸ್ ಸುದ್ದಿ Bangalore Covid-19 latest new
ಇಂದು 24 ಮಂದಿ ಮೃತಪಟ್ಟಿದ್ದು, ಈವರೆಗೆ 2,936 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ನಗರದ ಒಟ್ಟು ಕೋವಿಡ್ ಪಾಸಿಟಿವ್ ಸಂಖ್ಯೆ 2,32,663 ಕ್ಕೆ ಏರಿಕೆಯಾಗಿದೆ.
ಇಂದು 3,667 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,82,581 ಮಂದಿ ಗುಣಮುಖರಾಗಿದ್ದಾರೆ. 47,145 ಸಕ್ರಿಯ ಪ್ರಕರಣಗಳಿವೆ. ಒಟ್ಟು 273 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.