ಕರ್ನಾಟಕ

karnataka

ETV Bharat / state

COVID ಬುಲೆಟಿನ್: ರಾಜ್ಯದಲ್ಲಿಂದು 2082 ಮಂದಿಗೆ ಕೊರೊನಾ, 86 ಸೋಂಕಿತರು ಬಲಿ - Covid-19 latest updates

ಇಂದು 86 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 35,308 ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ ಮತ್ತೆ 4.13% ರಷ್ಟು‌ ಇದೆ.‌

ರಾಜ್ಯದಲ್ಲಿಂದು 2082 ಮಂದಿಗೆ ಸೋಂಕು ದೃಢ
ರಾಜ್ಯದಲ್ಲಿಂದು 2082 ಮಂದಿಗೆ ಸೋಂಕು ದೃಢ

By

Published : Jul 3, 2021, 7:20 PM IST

ಬೆಂಗಳೂರು:ರಾಜ್ಯದಲ್ಲಿಂದು 1,54,655 ಜನರಿಗೆ ಕೊರೊನಾ‌ ಟೆಸ್ಟ್ ಮಾಡಿದ್ದು ಇದರಲ್ಲಿ 2082 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 28,52,079 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಪಾಸಿಟಿವಿಟಿ ದರ 1.34% ರಷ್ಟಿದೆ. ಇನ್ನು 7,751 ಸೋಂಕಿತರು ಗುಣಮುಖರಾಗಿದ್ದು, ಈ ತನಕ 27,68,632 ಜನರು ಡಿಸ್ಜಾರ್ಜ್ ಆಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳು 48,116 ರಷ್ಟು ಇದೆ. ಇಂದು 86 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 35,308 ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ ಮತ್ತೆ 4.13% ರಷ್ಟು‌ ಇದೆ.‌ ವಿಮಾನ ನಿಲ್ದಾಣದಿಂದ 3228 ಪ್ರಯಾಣಿಕರು ಆಗಮಿಸಿದ್ದಾರೆ.

ABOUT THE AUTHOR

...view details