ಕರ್ನಾಟಕ

karnataka

ETV Bharat / state

ರೆಸ್ಟೋರೆಂಟ್​ನ 11 ಸಿಬ್ಬಂದಿಗೆ ಕೊರೊನಾ.. ಬೆಂಗಳೂರು ಟರ್ಫ್ ಕ್ಲಬ್​ಗೆ ದಂಡ - ಬೆಂಗಳೂರು ಟರ್ಫ್​ ಕ್ಲಬ್​ ನಲ್ಲಿ ಕೊರೊನಾ ಪ್ರಕರಣ ಪತ್ತೆ,

ರೆಸ್ಟೋರೆಂಟ್​ನ 11 ಸಿಬ್ಬಂದಿಗೆ ಕೊರೊನಾ ಸೋಂಕು ಹರಡಿರುವ ಹಿನ್ನೆಲೆ ಬೆಂಗಳೂರು ಟರ್ಫ್​ ಕ್ಲಬ್​ಗೆ ಮಾರ್ಷಲ್​ಗಳು ದಂಡ ವಿಧಿಸಿದ್ದಾರೆ.

Corona fine, Corona fine to Bangalore turf club, Bangalore turf club restaurant, corona cases in Bangalore turf club restaurant, Bangalore turf club restaurant news, ಕೊರೊನಾ ದಂಡ, ಬೆಂಗಳೂರು ಟರ್ಫ್​ ಕ್ಲಬ್​ಗೆ ದಂಡ, ಬೆಂಗಳೂರು ಟರ್ಫ್​ ಕ್ಲಬ್​ ರೆಸ್ಟೋರೆಂಟ್​, ಬೆಂಗಳೂರು ಟರ್ಫ್​ ಕ್ಲಬ್​ ರೆಸ್ಟೋರೆಂಟ್​ನಲ್ಲಿ ಕೊರೊನಾ ಪ್ರಕರಣ ಪತ್ತೆ, ಬೆಂಗಳೂರು ಟರ್ಫ್​ ಕ್ಲಬ್​ ರೆಸ್ಟೋರೆಂಟ್ ಸುದ್ದಿ,
ರೆಸ್ಟೋರೆಂಟ್​ನ 11 ಸಿಬ್ಬಂದಿಗೆ ಕೊರೊನಾ

By

Published : Mar 30, 2021, 7:14 AM IST

ಬೆಂಗಳೂರು:ನಗರದ ಪೂರ್ವ ವಲಯದಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ಘೋಷಣೆಯಾಗಿದೆ. ಇಂದಿರಾನಗರ 100 ಫೀಟ್ ರಸ್ತೆಯ ಬಳಿಯಿರುವ (TOIT) ರೆಸ್ಟೋರೆಂಟ್​ನ ಹನ್ನೊಂದು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ರೆಸ್ಟೋರೆಂಟ್​ನ 11 ಸಿಬ್ಬಂದಿಗೆ ಕೊರೊನಾ

ಈ ಕ್ಲಸ್ಟರ್​ನಲ್ಲಿ 110 ಜನ ಸಿಬ್ಬಂದಿಗಳಿದ್ದು, 99 ಜನ ಪ್ರಾಥಮಿಕ ಸಂಪರ್ಕಿತರಾಗಿದ್ದು, ಸೋಂಕು ಪರೀಕ್ಷೆ ನಡೆಸಲಾಗಿದೆ. 119 ಮಂದಿ ದ್ವಿತೀಯ ಸಂಪರ್ಕಿತರಿದ್ದು, ಇನ್ನಷ್ಟೇ ಪರೀಕ್ಷೆಗೊಳಪಡಿಸಬೇಕಿದೆ.

ರೆಸ್ಟೋರೆಂಟ್​ನ 11 ಸಿಬ್ಬಂದಿಗೆ ಕೊರೊನಾ

ಸಂಪರ್ಕಿತರನ್ನು ಹೋಂ ಐಸೋಲೇಷನ್​ನಲ್ಲಿ ಇಡಲಾಗಿದೆ. ಬೆಂಗಳೂರು ಟರ್ಫ್ ಕ್ಲಬ್​ಗೆ ನಿನ್ನೆ ಬೆಳಗ್ಗೆ 10 ಗಂಟೆಗೆ ಚುನಾವಣೆ ನಡೆದಿತ್ತು. ಅನುಮತಿ ಇಲ್ಲದೇ ರಾತ್ರಿ ಡಿನ್ನರ್ ಪಾರ್ಟಿ ನಡೆಸಲಾಗಿದೆ.

ರೆಸ್ಟೋರೆಂಟ್​ನ 11 ಸಿಬ್ಬಂದಿಗೆ ಕೊರೊನಾ

ಮಾರ್ಷಲ್​ಗಳು ರೆಸ್ಟೋರೆಂಟ್​ಗೆ ಭೇಟಿ ನೀಡಿದ ಸಮಯದಲ್ಲಿ ಇನ್ನೂರಕ್ಕೂ ಹೆಚ್ಚು ಜನ ಸೇರಿದ್ದನ್ನು ಗಮನಿಸಿದ್ದು, ಪಾರ್ಟಿ ಸ್ಥಗಿತಗೊಳಿಸಲು ತಿಳಿಸಿದ್ದಾರೆ. ಅಲ್ಲದೇ ಕಾರ್ಯಕ್ರಮದ ಆಯೋಜಕರಾದ ಬೆಂಗಳೂರು ಟರ್ಫ್​ ಕ್ಲಬ್​ಗೆ ಮಾರ್ಷಲ್​ಗಳು ದಂಡ ವಿಧಿಸಿದರು.

ABOUT THE AUTHOR

...view details