ಬೆಂಗಳೂರು: ನಗರದಲ್ಲಿಂದು 2,415 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರಿನಲ್ಲಿ 2,415 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢ - coronavirus update live Bangalore
ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ 4.52% ಕ್ಕೆ ಇಳಿಕೆಯಾಗಿದ್ದು, 1,01,965 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 2,415 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢ
ಬೊಮ್ಮನಹಳ್ಳಿಯಲ್ಲಿ 257, ದಾಸರಹಳ್ಳಿ 82, ಬೆಂಗಳೂರು ಪೂರ್ವ 320, ಮಹಾದೇವಪುರ 401, ಆರ್.ಆರ್ ನಗರ 161, ಬೆಂಗಳೂರು ದಕ್ಷಿಣ 216, ಬೆಂಗಳೂರು ಪಶ್ಚಿಮ 183, ಯಲಹಂಕದಲ್ಲಿ 188 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ ನಗರದಲ್ಲಿ 2028 ಪ್ರಕರಣಗಳು ಪತ್ತೆಯಾಗಿತ್ತು, 44 ಮಂದಿ ಮೃತಪಟ್ಟಿದ್ದರು.
1,01,965 ಸಕ್ರಿಯ ಪ್ರಕರಣಗಳಿವೆ. ಜೂನ್ 7 ರಂದು 70,439 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 93,335 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 4.52% ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 7.30% ಇದೆ.