ಕರ್ನಾಟಕ

karnataka

ETV Bharat / state

ಅಡುಗೆ ಸಿಲಿಂಡರ್​ ಸ್ಫೋಟ...  ಮನೆಯ ವಸ್ತುಗಳು ಸುಟ್ಟು ಭಸ್ಮ - Cooking cylinder blast bangalore

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿನ ವಸ್ತುಗಳೆಲ್ಲ ಛಿದ್ರವಾದ ಘಟನೆ, ಬೆಂಗಳೂರಿನ ಉಳ್ಳಾಲ ಸಮೀಪದ ಮುನೇಶ್ವರ ಬ್ಲಾಕ್​ನಲ್ಲಿ ನಡೆದಿದೆ.

cylinder blast
ಸಿಲಿಂಡರ್​ ಸ್ಪೋಟ

By

Published : Oct 27, 2020, 3:11 PM IST

ಬೆಂಗಳೂರು:ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿನ ವಸ್ತುಗಳೆಲ್ಲ ಛಿದ್ರವಾದ ಘಟನೆ, ನಗರದ ಉಳ್ಳಾಲ ಸಮೀಪದ ಮುನೇಶ್ವರ ಬ್ಲಾಕ್​ನಲ್ಲಿ ನಡೆದಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರದ ವೇಳೆ ಸ್ಫೋಟಗೊಂಡಿದ್ದು, ಸ್ಫೋಟದ ರಭಸಕ್ಕೆ ಮನೆಯ ವಸ್ತುಗಳೆಲ್ಲ ಛಿದ್ರವಾಗಿವೆ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ಫೋಟದ ಪರಿಣಾಮ ಬೈಕ್​ ಸುಟ್ಟು ಕರಕಲಾಗಿದೆ.

ABOUT THE AUTHOR

...view details