ಬೆಂಗಳೂರು :45 ಸಾವಿರ ಹಣವಿದ್ದ ಪರ್ಸ್ ಅನ್ನು ನಗರದ ಕೆಜಿನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಮಾದಪ್ಪ ಮತ್ತು ಯಲ್ಲಾಲಿಂಗ ಮೂಲ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಓದಿ:ಅತಿ ದೊಡ್ಡ ಸೈಬರ್ ಕಳ್ಳತನ: ಬ್ಯಾಂಕ್ಗೆ ಸರ್ವರ್ ಹ್ಯಾಕ್ ಮಾಡಿ 12 ಕೋಟಿ ಲೂಟಿ
ರವಿ ಎಂಬುವರ ಮಗಳು ಶಾಲೆಯ ಫೀಸ್ ಕಟ್ಟಲು 45 ಸಾವಿರ ರೂ. ಸಾಲ ಪಡೆದಿದ್ದರು. ಸಾಲ ಪಡೆದ ಹಣವನ್ನು ಪರ್ಸ್ನಲ್ಲಿ ಇಟ್ಟುಕೊಂಡು ಬನಶಂಕರಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಪರ್ಸ್ ಕಳೆದು ಹೋಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.