ಕರ್ನಾಟಕ

karnataka

ETV Bharat / state

ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಬಿಎಸ್​ವೈ - CM Yediyurappa went delhi for JP Nadda son marriage celebration,

ಜೆ.ಪಿ.ನಡ್ಡಾ ಮಗನ ಮದುವೆಯಲ್ಲಿ ಭಾಗಿಯಾಗಲು ಸಿಎಂ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದರು.

JP Nadda son marriage celebration, CM Yediyurappa went delhi for JP Nadda son marriage celebration, JP Nadda son marriage celebration news, ಜೆಪಿ ನಡ್ಡಾ ಮಗನ ಮದುವೆ ಸಂಭ್ರಮಾಚರಣೆ, ಜೆಪಿ ನಡ್ಡಾ ಮಗನ ಮದುವೆ ಸಂಬಂಧ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಯಡಿಯೂರಪ್ಪ, ಜೆಪಿ ನಡ್ಡಾ ಮಗನ ಮದುವೆ ಸಂಭ್ರಮಾಚರಣೆ ಸುದ್ದಿ,
ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಬಿಎಸ್​ವೈ

By

Published : Mar 6, 2020, 6:01 PM IST

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪುತ್ರನ ವಿವಾಹದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದರು.

ಇದನ್ನು ಓದಿ:ಯಡಿಯೂರಪ್ಪ ಒಂಟಿ ಅಲ್ಲ, ಅವರೊಟ್ಟಿಗೆ ನಾವೆಲ್ಲರೂ ಇದ್ದೇವೆ: ಎಂ.ಪಿ. ರೇಣುಕಾಚಾರ್ಯ

ನಗರದ ಹೆಚ್​ಎಎಲ್​ ಏರ್​ಪೋರ್ಟ್​ನಿಂದ ವಿಶೇಷ ವಿಮಾನದ ಮೂಲಕ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿದ್ದು, ದೆಹಲಿಯಲ್ಲಿ ಇಂದು ರಾತ್ರಿ 8 ಗಂಟೆಗೆ ನಡ್ಡಾ ಪುತ್ರನ ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನು ಓದಿ:ಯುಕೆಪಿಗೆ 10 ಸಾವಿರ ಕೋಟಿ ಘೋಷಿಸಿದ ಸಿಎಂ: ಪರಿಷತ್​​​​​ಗೆ ಡಿಸಿಎಂ ಕಾರಜೋಳ ಮಾಹಿತಿ

ಇದೇ ವೇಳೆ ಕೇಂದ್ರದ ವರಿಷ್ಠರ ಭೇಟಿ ಮಾಡಿ ವಿವಿಧ ಅನುದಾನ, ತೆರಿಗೆ ಬಾಕಿಗೆ ಒತ್ತಾಯಿಸಲಿರುವ ಸಿಎಂ ಇಂದು ಮಧ್ಯರಾತ್ರಿಯೇ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸು ಬರಲಿದ್ದಾರೆ.

ABOUT THE AUTHOR

...view details