ಕರ್ನಾಟಕ

karnataka

ETV Bharat / state

ಬಿಗ್​ ಬಿ ಗೆ ಫಾಲ್ಕೆ ಗರಿ: ಅಮಿತಾಭ್​ ಶುಭಾಶಯ ಕೋರಿ ಸಿಎಂ ಟ್ವೀಟ್ - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್

ದಾದಾ ಸಾಹೇಭ್​ ಫಾಲ್ಕೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಬಾಲಿವುಡ್‌ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

ಅಮಿತಾಭ್ ಬಚ್ಚನ್ ಗೆ ಶುಭ ಕೋರಿ ಸಿಎಂ ಟ್ವೀಟ್

By

Published : Sep 25, 2019, 9:50 AM IST

ಬೆಂಗಳೂರು:ಚಿತ್ರರಂಗದಲ್ಲಿನ ಸೇವೆಗೆ ನೀಡಲಾಗುವ ಅತ್ಯುನ್ನತ ದಾದಾ ಸಾಹೇಭ್​ ಫಾಲ್ಕೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್ ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಭ ಕೋರಿದ್ದಾರೆ.

ಅಮಿತಾಭ್ ಬಚ್ಚನ್ ಗೆ ಶುಭ ಕೋರಿ ಸಿಎಂ ಟ್ವೀಟ್

ಅಪ್ರತಿಮ ನಟ ಅಮಿತಾಭ್​ ಬಚ್ಚನ್ ಅವರನ್ನು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಅಂದಿನ ಖಡಕ್​ ಯುವಕನ ಪಾತ್ರದಿಂದ ಇಂದಿನ ತಂದೆಯ ಪಾತ್ರಗಳವರೆಗೂ ಅವರ ಬಹುಮುಖ ಪ್ರತಿಭೆ, ನಟನಾ ಕೌಶಲ್ಯಕ್ಕೆ‌ ಹಿಡಿದ‌ ಕೈಗನ್ನಡಿಯಾಗಿದೆ. ಅಮಿತಾಭ್​ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ ಎಂದು ಸಿಎಂ ಬಿಎಸ್​ವೈ ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.

ABOUT THE AUTHOR

...view details