ಬೆಂಗಳೂರು : ನೆರೆಪೀಡಿತ ಪ್ರದೇಶಗಳಲ್ಲಿ ಮೂರು ದಿನಗಳ ಪರಿಶೀಲನೆ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಬೆಂಗಳೂರಿಗೆ ಸಿಎಂ ವಾಪಸ್... ಸಂಜೆ ಚಿತ್ರದುರ್ಗದತ್ತ ಪ್ರಯಾಣ - latest bangalore news
ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸ ಮುಗಿಸಿ ಸಿಎಂ ಬಿಎಸ್ವೈ ರಾಜಧಾನಿಗೆ ಇಂದು ವಾಪಸ್ಸಾಗಿದ್ದಾರೆ. ಸಂಜೆ ಸಂಜೆ 4-30 ರ ವೇಳೆಗೆ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಬೆಂಗಳೂರಿಗೆ ವಾಪಸ್ಸಾದ ಸಿಎಂ - ಸಂಜೆ ಚಿತ್ರದುರ್ಗದತ್ತ ಪ್ರಯಾಣ
ಬೆಂಗಳೂರಿಗೆ ಸಿಎಂ ವಾಪಸ್... ಸಂಜೆ ಚಿತ್ರದುರ್ಗದತ್ತ ಪ್ರಯಾಣ
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮತ್ತು ಯಾದಗಿರಿ ಜಿಲ್ಲಾ ಪ್ರವಾಸದಿಂದ ರೈಲಿನಲ್ಲಿ ಬಂದರು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಿತ್ತು, ಆದರೆ ತಡವಾಗಿದ್ದ ಕಾರಣ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಇಳಿದು ಡಾಲರ್ಸ್ ಕಾಲೋನಿಯತ್ತ ತೆರಳಿದರು
ಇನ್ನೂ ಸಚಿವ ಸಿಟಿ ರವಿ, ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಸಂಜೆಯವರೆಗೂ ನಿವಾಸದಲ್ಲಿ ವಿರಾಮದಲ್ಲಿರುವ ಸಿಎಂ, 4-30 ರ ವೇಳೆಗೆ ಚಿತ್ರದುರ್ಗಕ್ಕೆ ತೆರಳಿ ಶರಣ-ಸಂಸ್ಕೃತಿ ಉತ್ಸವ-2019 ಉದ್ಘಾಟಿಸಲಿದ್ದಾರೆ.
Last Updated : Oct 6, 2019, 12:03 PM IST