ಬೆಂಗಳೂರು: ಇಸ್ರೇಲ್ನ ಎಂಎಜೆಡ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅಕಿಬಾ ಪೆನ್ಕರ್ ಹಾಗೂ ಸಿಂಬಾ ಗ್ರೂಪ್ ಸಂಸ್ಥೆಯ ನಿರ್ವಹಣಾ ಪಾಲುದಾರರಾದ ಅಮಿ ಮೆಸಿಕಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು.
ಇಸ್ರೇಲ್ ಕಂಪನಿ ಪ್ರತಿನಿಧಿಗಳೊಂದಿಗೆ ಸಿಎಂ ಬಿಎಸ್ವೈ ಚರ್ಚೆ
ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಇಸ್ರೇಲ್ ಕಂಪನಿಗಳ ಪ್ರತಿನಿಧಿಗಳು ಪಿಆರ್ಆರ್ (ಪೆರಿಫೆರಲ್ ರಿಂಗ್ ರೋಡ್) ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಇಸ್ರೇಲ್ ಕಂಪನಿಯ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಸಿಎಂ ಬಿಎಸ್ವೈ
ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಇಸ್ರೇಲ್ ಕಂಪನಿಗಳ ಪ್ರತಿನಿಧಿಗಳು ಪಿಆರ್ಆರ್ (ಪೆರಿಫೆರಲ್ ರಿಂಗ್ ರೋಡ್) ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಈ ವೇಳೆ ಅಕಿಬಾ ಹಾಗೂ ಅಮಿ ಮೆಸಿಕಾ ಅವರೊಂದಿಗೆ ಸಿಎಂ ಆತ್ಮೀಯವಾಗಿ ಸಂಭಾಷಣೆ ನಡೆಸಿದರು. ಸರ್ಕಾರದಿಂದ ಅಗತ್ಯ ಸಹಕಾರದ ಅಭಯ ನೀಡಿದರು.