ಬೆಂಗಳೂರು :ವಿಧಾನಪರಿಷತ್ ಸಭಾಪತಿ ನಡೆಯ ವಿಚಾರದಲ್ಲಿ ಹಿರಿಯ ಸಚಿವರೊಂದಿಗೆ ಚರ್ಚಿಸಿ ಸರ್ಕಾರದ ನಿಲುವನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸಭಾಪತಿ ವಿಚಾರದಲ್ಲಿ ಹಿರಿಯ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ : ಸಿಎಂ ಬಿಎಸ್‌ವೈ - CM BS Yediyurappa reacted on Speaker issue
ಮಲ್ಲೇಶ್ವರಂನಲ್ಲಿರುವ ಉಡುಪಿ ಪಲಿಮಾರು ಮಠಕ್ಕೆ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಿ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು..
CM BS Yediyurappa
ಮಲ್ಲೇಶ್ವರಂನಲ್ಲಿರುವ ಉಡುಪಿ ಪಲಿಮಾರು ಮಠಕ್ಕೆ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಿ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಿಧಾನಪರಿಷತ್ ಸಭಾಪತಿ ನಡೆ ಕುರಿತು ಇಂದು ಕಾನೂನು ಸಚಿವರು ಹಾಗೂ ನಾವೆಲ್ಲ ಕುಳಿತು ಚರ್ಚೆ ಮಾಡುತ್ತೇವೆ. ನಂತರ ಸರ್ಕಾರದ ನಡೆ ಏನು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದರು.