ಕರ್ನಾಟಕ

karnataka

ETV Bharat / state

ಆರ್​​ಆರ್ ನಗರ ಮತ ಎಣಿಕೆ ಮುಕ್ತಾಯ: ಇವಿಎಂ, ವಿವಿ ಪ್ಯಾಟ್ ಪರಿಶೀಲನೆ

ಎಲ್ಲಾ 25 ಸುತ್ತುಗಳ ಎಣಿಕೆ ಕಾರ್ಯ ಮುಗಿದ ನಂತರ, ವಿವಿ ಪ್ಯಾಟ್ ಗಳ ಪರಿಶೀಲನೆ ಕಾರ್ಯ ನಡೆಸಲಾಯಿತು. ರ‌್ಯಾಂಡಮ್ ಮೂಲಕ 4 ಬೂತ್ ಗಳ ಇವಿಎಂ, ವಿವಿ ಪ್ಯಾಟ್ ಪರಿಶೀಲನೆ ನಡೆಸಲಾಯಿತು. ಇವಿಎಂ ನಲ್ಲಿ ಬಿದ್ದ ಮತಕ್ಕೂ ವಿವಿ ಪ್ಯಾಟ್​​ನ ಸ್ಲಿಪ್ ಗಳಿಗೂ ವ್ಯತ್ಯಾಸವಿದೆಯಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

closing-the-rr-urban-vote-count-evm-vv-pat-verification-news
ಆರ್​​ಆರ್ ನಗರ ಮತ ಎಣಿಕೆ ಮುಕ್ತಾಯ: ಇವಿಎಂ, ವಿವಿ ಪ್ಯಾಟ್ ಪರಿಶೀಲನೆ

By

Published : Nov 10, 2020, 3:40 PM IST

ಬೆಂಗಳೂರು: ಆರ್​​ಆರ್ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟ ಮಾಡುವ ಮುನ್ನ ಇವಿಎಂ ಮತ್ತು ವಿವಿ ಪ್ಯಾಟ್ ಗಳ ನಡುವೆ ತಾಳೆ ಮಾಡಲಾಯಿತು.

ಆರ್​​ಆರ್ ನಗರ ಮತ ಎಣಿಕೆ ಮುಕ್ತಾಯ: ಇವಿಎಂ, ವಿವಿ ಪ್ಯಾಟ್ ಪರಿಶೀಲನೆ

ಎಲ್ಲಾ 25 ಸುತ್ತುಗಳ ಎಣಿಕೆ ಕಾರ್ಯ ಮುಗಿದ ನಂತರ, ವಿವಿ ಪ್ಯಾಟ್ ಗಳ ಪರಿಶೀಲನೆ ಕಾರ್ಯ ನಡೆಸಲಾಯಿತು. ರ‌್ಯಾಂಡಮ್ ಮೂಲಕ 4 ಬೂತ್ ಗಳ ಇವಿಎಂ, ವಿವಿ ಪ್ಯಾಟ್ ಪರಿಶೀಲನೆ ನಡೆಸಲಾಯಿತು. ಇವಿಎಂ ನಲ್ಲಿ ಬಿದ್ದ ಮತಕ್ಕೂ ವಿವಿ ಪ್ಯಾಟ್​​ನ ಸ್ಲಿಪ್ ಗಳಿಗೂ ವ್ಯತ್ಯಾಸವಿದೆಯಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಚುನಾವಣೆ ಅಧಿಕಾರಿಗಳು ಒಂದು ಇವಿಎಂ ಆಯ್ಕೆ ಮಾಡಿದರೆ ಅಭ್ಯರ್ಥಿಗಳ ಪರ ಎಜೆಂಟ್ ಗಳು ಮೂರು ಇವಿಎಂ ಆಯ್ಕೆ ಮಾಡಿದರು. ಆ ಇವಿಎಂ ಯಂತ್ರಗಳಿಗೆ ಸಂಬಂಧಪಟ್ಟ ವಿವಿ ಪ್ಯಾಟ್ ಗಳನ್ನು ಅಭ್ಯರ್ಥಿಗಳು, ಏಜೆಂಟ್ ಗಳ ಸಮ್ಮುಖದಲ್ಲಿ ಪರಿಶೀಲನೆ ಕಾರ್ಯ ನಡೆಸಲಾಯಿತು.

ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುತ್ತಿದಂತೆ, ಮುನಿರತ್ನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

ABOUT THE AUTHOR

...view details