ಬೆಂಗಳೂರು: ಈ ಬಾರಿಯ ಹೋಳಿ ಹಬ್ಬವನ್ನು ಮನೆಯಲ್ಲೇ ಆಚರಿಸಿ. ಪರಸ್ಪರ ಬಣ್ಣ ಎರಚುವ ಬದಲು ವರ್ಣರಂಜಿತ ಮಾಸ್ಕ್ ಧರಿಸಿ ಎಂದು ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
ಬಣ್ಣ ಎರಚುವ ಬದಲು ವರ್ಣರಂಜಿತ ಮಾಸ್ಕ್ ಧರಿಸಿ ಹೋಳಿ ಆಚರಿಸಿ: ಸಿಎಂ ಬಿಎಸ್ವೈ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್
ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಳಿ ಹಬ್ಬವನ್ನು ಸಾರ್ವಜನಿಕರು ಹೇಗೆ ಆಚರಿಸಬೇಕು ಎಂಬುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Last Updated : Mar 28, 2021, 12:31 PM IST