ಬೆಂಗಳೂರು:ಚೆನ್ನೈನ ಯುಎಸ್ ಕಾನ್ಸುಲೇಟ್‌ನ ರಾಜಕೀಯ ಮತ್ತು ಆರ್ಥಿಕ ಮುಖ್ಯಸ್ಥರಾದ ವಿರ್ಸಾ ಪರ್ಕಿನ್ಸ್ ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ನಿನ್ನೆ ಸಂಜೆ ಆಗಮಿಸಿ, ಗೌಡರ ಆರೋಗ್ಯ ವಿಚಾರಿಸಿದ ನಂತರ ಕೆಲ ಸಮಯ ಚರ್ಚಿಸಿದರು. ವಿರ್ಸಾ ಪರ್ಕಿನ್ಸ್ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು ಎಂದು ಹೇಳಿದ ಗೌಡರು, ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ವಿರ್ಸಾ ಪರ್ಕಿನ್ಸ್ ಅವರಿಗೆ ನೀಡಿದರು.
ದೇವೇಗೌಡರನ್ನು ಭೇಟಿ ಮಾಡಿದ ಚೆನ್ನೈ ಯುಎಸ್ ಕಾನ್ಸುಲೇಟ್ ಅಧಿಕಾರಿ - ಪದ್ಮನಾಭನಗರದ ಹೆಚ್ ಡಿ ದೇವೇಗೌಡರ ಮನೆ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ಚೆನ್ನೈನ ಯುಎಸ್ ಕಾನ್ಸುಲೇಟ್‌ನ ರಾಜಕೀಯ ಮತ್ತು ಆರ್ಥಿಕ ಮುಖ್ಯಸ್ಥರಾದ ವಿರ್ಸಾ ಪರ್ಕಿನ್ಸ್ ಭೇಟಿ ನೀಡಿದರು.

ದೇವೇಗೌಡರ ಮನೆಗೆ ಚೆನ್ನೈನ ಯುಎಸ್ ಕಾನ್ಸುಲೇಟ್ ವಿರ್ಸಾ ಪರ್ಕಿನ್ಸ್ ಭೇಟಿ