ಕರ್ನಾಟಕ

karnataka

ETV Bharat / state

ವಿಕ್ಟೋರಿಯಾ-ವಾಣಿ ವಿಲಾಸ್ ಆಸ್ಪತ್ರೆ ಸುತ್ತ ಡ್ರೋನ್​ ಮೂಲಕ ರಾಸಾಯನಿಕ ಸಿಂಪಡಣೆ

ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿಯಿಂದ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದ್ದು, ಡ್ರೋನ್ ಮೂಲಕ ವಿಕ್ಟೋರಿಯಾ-ವಾಣಿವಿಲಾಸ್ ಆಸ್ಪತ್ರೆಯಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು.

Chemical spray at Victoria-Vanivilas Hospital
ವಿಕ್ಟೋರಿಯಾ- ವಾಣಿವಿಲಾಸ್ ಆಸ್ಪತ್ರೆಯಲ್ಲಿ ರಾಸಾಯನಿಕ ಸಿಂಪಡಣೆ

By

Published : Mar 30, 2020, 12:21 PM IST

ಬೆಂಗಳೂರು: ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆ ಬಿಬಿಎಂಪಿಯಿಂದ ಎಲ್ಲಾ ವಾರ್ಡ್​ಗಳಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯ ಮುಂದುವರೆದಿದೆ.

ಡ್ರೋನ್ ಮೂಲಕ ವಿಕ್ಟೋರಿಯಾ-ವಾಣಿವಿಲಾಸ್ ಆಸ್ಪತ್ರೆಯಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕೊರೊನಾ ಪರೀಕ್ಷೆ ಲ್ಯಾಬ್ ಇದ್ದು, ಹೆಚ್ಚು ಜನ ಅಲ್ಲಿ ಓಡಾಡುವುದರಿಂದ ನಿಗಾವಹಿಸಲಾಗಿದೆ.

ವಿಕ್ಟೋರಿಯಾ- ವಾಣಿವಿಲಾಸ್ ಆಸ್ಪತ್ರೆಯಲ್ಲಿ ರಾಸಾಯನಿಕ ಸಿಂಪಡಣೆ

ಜೊತೆಗೆ ಪಕ್ಕದಲ್ಲೇ ವಾಣಿವಿಲಾಸ್ ಆಸ್ಪತ್ರೆ ಇರುವುದರಿಂದ ಗರ್ಭಿಣಿಯರು ಬರುವ ಕಾರಣ ಎರಡು ದಿನಕ್ಕೊಮ್ಮೆ ರಾಸಾಯನಿಕ ಸಿಂಪಡಿಸುವ ಯೋಜನೆ ರೂಪಿಸಲಾಗಿದೆ.

ABOUT THE AUTHOR

...view details