ಬೆಂಗಳೂರು: ಬಟ್ಟೆಗಳಿಗೆ ಪ್ರತಿಷ್ಠಿತ ಕಂಪನಿಗಳ ನಕಲಿ ಬ್ರ್ಯಾಂಡ್ ಲೇಬಲ್ ಮತ್ತು ಟ್ಯಾಗ್ಗಳನ್ನು ಸಿದ್ದಪಡಿಸುತ್ತಿದ್ದ ಕಂಪನಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಕಲಿ ಟ್ಯಾಗ್ ಮತ್ತು ಲೇಬಲ್ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್ ಲೇಬಲ್: ಆರೋಪಿಗಳು ಅಂದರ್ - ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್ ಲೇಬಲ್: ಆರೋಪಿಗಳು ಅಂದರ್
ಮೈಸೂರು ರಸ್ತೆ ಬ್ಯಾಟರಾಯಪುರ ಬಳಿ ಅರುಣ್ ಲೇಬಲ್ ಹಾಗೂ ಟ್ಯಾಗ್ ಕಂಪನಿ ಹೆಸರಲ್ಲಿ, ಕಾಪಿ ರೈಟ್ ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ಪೀಟರ್ ಇಂಗ್ಲೆಂಡ್, ಅಲೇನ್ ಸೋಲಿ, ಪಿಪಲ್, ಲೀವೈಸ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ಲೇಬಲ್ ಮತ್ತು ಟ್ಯಾಗ್ಗಳನ್ನು ಸಿದ್ದಪಡಿಸಿ ಬಟ್ಟೆಗಳಿಗೆ ಅಳವಡಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ರವಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ.
ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್ ಲೇಬಲ್
ಮೈಸೂರು ರಸ್ತೆ ಬ್ಯಾಟರಾಯಪುರ ಬಳಿ ಅರುಣ್ ಲೇಬಲ್ ಹಾಗೂ ಟ್ಯಾಗ್ ಕಂಪನಿ ಹೆಸರಲ್ಲಿ, ಕಾಪಿ ರೈಟ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಪೀಟರ್ ಇಂಗ್ಲೆಂಡ್, ಅಲೇನ್ ಸೋಲಿ, ಪಿಪಲ್, ಲೀವೈಸ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ಲೇಬಲ್ ಮತ್ತು ಟ್ಯಾಗ್ಗಳನ್ನು ಸಿದ್ದಪಡಿಸಿ ಬಟ್ಟೆಗಳಿಗೆ ಅಳವಡಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ರವಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ. ನಕಲಿ ಟ್ಯಾಗ್ ಮತ್ತು ಬ್ರ್ಯಾಂಡ್ ಲೇಬಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.