ಬೆಂಗಳೂರು: ಅಕ್ರಮವಾಗಿ ಸ್ಕಿಲ್ ಗೇಮ್ ನಡೆಸುತ್ತಿದ್ದ ಸೆಂಟರ್ ಮೇಲೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಸ್ಕಿಲ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ - CCB police Latest News
ಅಕ್ರಮವಾಗಿ ಸ್ಕಿಲ್ ಗೇಮ್ ನಡೆಸುತ್ತಿದ್ದ ಸೆಂಟರ್ ಮೇಲೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ ನಡೆಸಿದೆ.
ಸ್ಕಿಲ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ
ಶೇಷಾದ್ರಿಪುರಂನ ಬಳಿ ಇರುವ ಸ್ಕಿಲ್ ಗೇಮ್ ಸೇಂಟರ್ನಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಪಕ್ಕಾ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿತ್ತು, ಹೀಗಾಗಿ ದಾಳಿ ನಡೆಸಿ ಅಕ್ರಮದಲ್ಲಿ ತೊಡಗಿದ್ದ ಕೆಲವರನ್ನ ವಶಕ್ಕೆ ಪಡೆದಿದ್ದಾರೆ.
ಹಾಗೆ ದಾಳಿ ವೇಳೆ 99 ಸಾವಿರ ನಗದು ಜಪ್ತಿಮಾಡಿ ಇದರ ಹಿಂದಿನ ದೊಡ್ಡ ಕುಳಗಳಿಗಾಗಿ ಸಿಸಿಬಿ ಬಲೆ ಬೀಸಿದ್ದು, ತನಿಖೆ ಮುಂದುವರೆಸಿದೆ.