ಬೆಂಗಳೂರು: ದಕ್ಷಿಣ ಕೇಂದ್ರ ರೈಲ್ವೇ ಬೆಂಗಳೂರು ಇಇ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಲಂಚ ಪಡೆದ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದೆ.
ಎಸ್‌ಸಿಆರ್ ಬೆಂಗಳೂರು ಇಇ ಘನಶ್ಯಾಮ್ ಪ್ರಧಾನ್ ಅವರು 1.29 ಕೋಟಿ ರೂ ಲಂಚ ತೆಗೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.