ಕರ್ನಾಟಕ

karnataka

ETV Bharat / state

ಕಪ್ಪು ವರ್ಣೀಯರ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್: ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್ - ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಅಮೆರಿಕದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿರುವಂತೆ ಭಾರತದಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು. ಹೀಗೆ ಪ್ರತಿಭಟನೆ ಮಾಡಿದರೆ ವಿಶ್ವವು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಅವರು ಟ್ವೀಟ್​ ಮಾಡಿದ್ದರು.

case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

By

Published : Jun 5, 2020, 2:34 PM IST

ಬೆಂಗಳೂರು:ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಪ್ರತಿಭಟನೆ ಕುರಿತು ಟ್ವಿಟರ್​​ನಲ್ಲಿ ಪ್ರಚೋದನಾತ್ಮಕ ಪೋಸ್ಟ್​ ಮಾಡಿದ್ದ ಲೇಖಕ, ಚಿಂತಕ ಹಾಗೂ ಮೋದಿ ಅವರ ಕಟು ಟೀಕಾಕಾರ ಆಕಾರ್ ಪಟೇಲ್ ಮೇಲೆ ಪ್ರಕರಣ​ ದಾಖಲಾಗಿದೆ.

ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಅಮೆರಿಕದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿರುವಂತೆ ಭಾರತದಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು. ಹೀಗೆ ಪ್ರತಿಭಟನೆ ಮಾಡಿದರೆ ವಿಶ್ವವು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಅವರು ಟ್ವೀಟ್​ ಮಾಡಿದ್ದರು.

ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಉತ್ತರ ವಿಭಾಗದ ಜೆ.ಸಿ ನಗರ ಇನ್ಸ್​​ಪೆಕ್ಟರ್ ನಾಗರಾಜ್ ಆಕಸ್ಮಿಕವಾಗಿ ಆಕಾರ್ ಪಟೇಲ್​​ರ ಈ ಟ್ವೀಟ್​ ನೋಡಿದ್ದಾರೆ. ಇದು ಪ್ರತಿಭಟನೆಗೆ ಪ್ರಚೋದನೆ ನೀಡುವ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಜೆ.ಸಿ.ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details