ಕರ್ನಾಟಕ

karnataka

ETV Bharat / state

ಚಾಲಕನ ಅಜಾಗರೂಕತೆ: ಚರಂಡಿಗೆ ನುಗ್ಗಿತು ಬಿಎಂಟಿಸಿ ಬಸ್! - kannadanews

ಚಾಲಕನೋರ್ವ ತನ್ನ ಅಜಾಗರೂಕತೆಯಿಂದ ಬಸ್​ ಅನ್ನು ರಸ್ತೆ ಬದಿಯ ಗುಂಡಿಗೆ ಇಳಿಸಿರುವ ಘಟನೆ ಆನೇಕಲ್​ ಬಳಿ ನಡೆದಿದೆ.

ಬಸ್​ ಚಾಲಕನ ಅಜಾಗರೂಕತೆಯಿಂದ ಚರಂಡಿಗಿಳಿದ ಬಸ್​

By

Published : Aug 5, 2019, 11:52 PM IST

ಆನೇಕಲ್: ಬಿಎಂ​ಟಿಸಿ ಬಸ್​ ಚಾಲಕನೋರ್ವ ತನ್ನ ಅಜಾಗರೂಕತೆಯಿಂದ ಬಸ್​ ಅನ್ನು ರಸ್ತೆ ಬದಿಯ ಚರಂಡಿಗೆ ಇಳಿಸಿರುವ ಘಟನೆ ನಗರದಲ್ಲಿ​ ನಡೆದಿದೆ.

ಬಸ್​ ಚಾಲಕನ ಅಜಾಗರೂಕತೆಯಿಂದ ಚರಂಡಿಗಿಳಿದ ಬಸ್​

ಬನ್ನೇರುಘಟ್ಟ- ಜಿಗಣಿ ರಸ್ತೆಯ ನಿಸರ್ಗ ಬಡಾವಣೆ ಬಳಿ ಈ ಘಟನೆ ನಡೆದಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಜಿಗಣಿಯ ಬಿಎಂಟಿಸಿ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಚಾಲಕನ ಅಜಾಗರೂಕತೆಯೇ ಬಸ್ ಚರಂಡಿಗೆ ಬೀಳಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ABOUT THE AUTHOR

...view details