ಬೆಂಗಳೂರು: ನಗರದ ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದನ್ನು ರದ್ದುಪಡಿಸಲಾಗಿದೆ. ಬಿಬಿಎಂಪಿಯ ಆಯುಕ್ತರ ಆದೇಶದ ಮೇರೆಗೆ ಕ್ವೀನ್ಸ್ ರಸ್ತೆ, ಶಿವಾಜಿನಗರ ವಲಯದ ಆರೋಗ್ಯ ವೈದ್ಯಾಧಿಕಾರಿ ಈ ನೋಟಿಸ್ ಹೊರಡಿಸಿದ್ದಾರೆ.
ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಹೋಟೆಲ್, ಕಲ್ಯಾಣ ಮಂಟಪದ ಲೈಸೆನ್ಸ್ ರದ್ದು! - Cancellation of license if outdoor function celebration,
ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಅಂತಹ ಹೋಟೆಲ್, ಹಾಲ್ಗಳ ಲೈಸೆನ್ಸ್ ರದ್ದುಗೊಳಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಲೈಸೆನ್ಸ್ ರದ್ದು
ಕೊರೊನಾ ವೈರಸ್ ಹಾಗೂ ಕಾಲರಾ ಹಿನ್ನಲೆ ಮದುವೆ, ಸಭೆ, ಸಮಾರಂಭಗಳನ್ನು ಹೋಟೆಲ್ಗಳು, ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬಾರದೆಂದು ಸೂಚಿಸಿದ್ದಾರೆ.
ಒಂದು ವೇಳೆ ಆದೇಶದ ಬಳಿಕವೂ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದರೆ ಉದ್ಯಮ ಪರವಾನಗಿ ರದ್ದುಪಡಿಸುವುದಲ್ಲದೆ, ಹೋಟೆಲ್, ಕಲ್ಯಾಣ ಮಂಟಪಗಳನ್ನು ಮುಚ್ಚಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
TAGGED:
Cancellation of license,