ಕರ್ನಾಟಕ

karnataka

By

Published : Mar 4, 2021, 10:15 PM IST

ETV Bharat / state

ಬೆಂಗಳೂರಿಗೆ ಉತ್ತಮ ವಾಸಯೋಗ್ಯ ನಗರ ಹಿರಿಮೆ; ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ ಸಿಎಂ

ಉತ್ತಮ ಜೀವನಮಟ್ಟ, ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದೆ.

c-m-yadiyurappa-
ಸಿಎಂ

ಬೆಂಗಳೂರು:ಅತ್ಯುತ್ತಮ ವಾಸಯೋಗ್ಯ ನಗರ ಎನ್ನುವ ಹಿರಿಮೆ ಬೆಂಗಳೂರಿಗೆ ಸಿಕ್ಕಿರುವುದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಒಂದು ದೇಶ, ಒಂದು ಚುನಾವಣೆ ಚರ್ಚೆ ಅಗತ್ಯವಿದೆ: ಹೆಚ್.ವಿಶ್ವನಾಥ್

ಉತ್ತಮ ಜೀವನಮಟ್ಟ, ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

For All Latest Updates

ABOUT THE AUTHOR

...view details